ಟೊಮೆಟೊಗಳು, ತಮ್ಮ ಸುಂದರ ಬಣ್ಣ ಮತ್ತು ಉತ್ತಮ ಸುವಾಸನೆಯೊಂದಿಗೆ, ಪ್ರಪಂಚದಾದ್ಯಂತ ಪಾಕಶಾಲೆಯಲ್ಲಿ ಬಹಳ ಹಿಂದಿನಿಂದಲೂ ಪ್ರಧಾನವಾಗಿವೆ
ಪ್ರತಿ ಅಡುಗೆ ಮನೆಯಲ್ಲಿ ಇದ್ದೆ ಇರುವ ಒಂದು ಹಣ್ಣು ಮತ್ತು ತರಕಾರಿ ಅಂದ್ರೆ ಅದುವೇ ನಮ್ಮೆಲ್ಲರ ಅಚ್ಚುಮೆಚ್ಚಿನ ಟೊಮೆಟೊ
ಈ ಟೊಮೊಟೊ ತನ್ನದೇ ಆದ ರುಚಿಯಿಂದ ಪಾಕಶಾಲೆಯಲ್ಲಿ ವಿಶಿಷ್ಟವಾದ ಹೆಸರು ಮಾಡಿದೆ ಎನ್ನಬಹುದು
ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ ಎಂದು ಹೇಳುತ್ತಾರೆ
ಈ ಅಭ್ಯಾಸಗಳು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತವಂತೆ!
ಟೊಮೆಟೊ ತಿನ್ನುವುದರಿಂದ ಆಗುವ ಪರಿಣಾಮಗಳೇನು?
ಕೆಲವು ಜನರು ಟೊಮೆಟೊಗಳ ಆಮ್ಲೀಯ ಗುಣಕ್ಕೆ ಸೂಕ್ಷ್ಮವಾಗಿರಬಹುದು. ಇದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು
ಅಥವಾ ಆಸಿಡ್ ರಿಫ್ಲಕ್ಸ್ನಂತಹ ಪರಿಸ್ಥಿತಿಗಳ ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು
ಇದರ ಹೆಚ್ಚಿನ ಸೇವನೆ ಪೌಷ್ಟಿಕಾಂಶದ ಅಸಮತೋಲನಕ್ಕೆ ಕಾರಣವಾಗಬಹುದು
ಹಸಿರು ಸೀರೆ ಉಟ್ಟು ಕಿಕ್ ಕೊಟ್ಟ ಕಿರಿಕ್ ಚೆಲುವೆ!
ಇದು “ಮೂತ್ರದ ತೊಂದರೆಗಳು, ಮೈಗ್ರೇನ್, ಗ್ಲೈಕೋಲ್ಕಲಾಯ್ಡ್ಗಳಿಗೆ ಸಂಬಂಧಿಸಿದ ದೇಹದ ನೋವುಗಳು,
ಅನಾಫಿಲ್ಯಾಕ್ಟಿಕ್ ಪ್ರತಿಕ್ರಿಯೆಗಳು, ಲೈಕೋಪೆನೊಡರ್ಮಿಯಾ” ಗೆ ಕಾರಣವಾಗಬಹುದು ಎಂದು ಡಾ. ಸಂತೋಷ್ ಕುಮಾರ್ ಹೇಳಿದರು
ಟೊಮೆಟೋಗಳನ್ನು ಯಾರು ಹೆಚ್ಚು ಸೇವಿಸಬಾರದು?
ಮೂತ್ರಪಿಂಡದ ಕಲ್ಲುಗಳಂತಹ ಕೆಲವು ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವ ವ್ಯಕ್ತಿಗಳು ಆಕ್ಸಲೇಟ್ಗಳ ಉಪಸ್ಥಿತಿಯಿಂದಾಗಿ ತಮ್ಮ ಟೊಮೆಟೊ ಸೇವನೆಯನ್ನು ವೈದ್ಯರ ಶಿಫಾರಸಿನ ಮೇರೆಗೆ ಸೇವಿಸಬೇಕು
Pooja Gandhi: ಆಹಾ, 'ಮಳೆ ಹುಡುಗಿ' ಮದ್ವೆಯಂತೆ!