ವಿರುಷ್ಕಾ ಜೋಡಿ ಮಗುವಿನ ಹೆಸರಿನ ಬಗ್ಗೆ ಸದ್ಯ ಸಾಕಷ್ಟು ಚರ್ಚೆಗಳಾಗುತ್ತಿದೆ. ಅಂತರ್ಜಾಲದ ಪ್ರಕಾರ ‘ಆಕಾಯ್’ ಎಂಬ ಹೆಸರು ವಿವಿಧ ಭಾಷೆಗಳಲ್ಲಿ ವಿಭಿನ್ನ ಅರ್ಥಗಳನ್ನು ಹೊಂದಿದೆ
ವಿರುಷ್ಕಾ ಜೋಡಿ ಇನ್ನೂ ಹೆಸರಿನ ಅರ್ಥವನ್ನ ತಿಳಿಸಿಲ್ಲ. ಆದರೆ ಇಂಟರ್ನೆಟ್ ನಲ್ಲಿ ಅಭಿಮಾನಿಗಳು ಈಗಾಗಲೇ ಹುಡುಕುತ್ತಿದ್ದಾರೆ
ಅಕಾಯ್ ಎಂಬುದು ಹಿಂದಿ ಪದವಾಗಿದ್ದು, ಟರ್ಕಿಶ್ ಮೂಲವಾಗಿದೆ. ಸಂಸ್ಕೃತದಲ್ಲಿ, ಅಕಾಯ್ ಎಂದರೆ ಕಾಯ್,
ಅಕಾ ರೂಪ ಅಥವಾ ದೇಹವಿಲ್ಲದ ಯಾವುದಾದರೂ ಅಥವಾ ಏನಾದರೂ ವಸ್ತು ಎನ್ನಲಾಗುತ್ತದೆ
ಇದು ಕಾಯ ಎಂಬ ಪದದಿಂದ ಬಂದಿದೆ, ಅಂದರೆ ದೇಹ
ಅಕಾಯ್ ಅನ್ನು ಹಿಂದಿ ಪದ ‘ಕಾಯಾ’ ಅಥವಾ ದೇಹದಿಂದ ಪಡೆಯಲಾಗಿದೆ. ಸಂಸ್ಕೃತ ಭಾಷೆಯಲ್ಲಿ, ಅಕಾಯ್ ಎಂಬ ಹೆಸರು ‘ಅಮರ’ ಅಥವಾ ಹಾಳಾಗದ ವಸ್ತು ಎನ್ನಲಾಗುತ್ತದೆ
ಇದು ಟರ್ಕಿಶ್ ಮೂಲದ ಹೆಸರಾಗಿರಬಹುದು ಎಂಬ ಚರ್ಚೆ ಸಹ ಇದ್ದು, ಅದರ ಪ್ರಕಾರ ಹುಣ್ಣಿಮೆಯ ಚಂದ್ರ ಅಥವಾ ಚಂದ್ರನ ಬೆಳಕು ಎಂಬ ಅರ್ಥವನ್ನ ಸಹ ಹೊಂದಿದೆ
ಅಲ್ಲದೇ, ಇದಕ್ಕೆ ಹುಣ್ಣಿಮೆಯ ಪ್ರಕಾಶಮಾನ ಬೆಳಕು ಎಂಬ ಅರ್ಥ ಸಹ ಇದೆ
ಶನಿಯಿಂದ ವಿಶೇಷ ಶಶ ರಾಜಯೋಗ, ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಸಕ್ಸಸ್ ಸಿಗುತ್ತೆ
ಸಾಮಾನ್ಯವಾಗಿ ನಮ್ಮ ನಮ್ಮ ಜ್ಯೋತಿಷ್ಯದಲ್ಲಿ ದೇಹ ಎಲ್ಲದ ಗ್ರಹ ರಾಹು ಆದರೆ ಈ ಅಕಾಯ್ ಎಂಬದು ಶಿವನಿಗೆ ಸಂಬಂಧಪಟ್ಟಿದೆ ಎನ್ನುತ್ತಾರೆ ಜ್ಯೋತಿಷಿಗಳು
ಅಕಾಯೋ ಭಕ್ತಕಾಯಸ್ಥಃ ಕಾಲಜ್ಞಾನಿ ಕಲಾವಪುಃ ಈ ಶ್ಲೋಕದಲ್ಲಿ ಶಿವನ ಹೆಸರು ಎಂಬುದು ತಿಳಿದುಬರುತ್ತದೆ
ಈ ಅಕಾಯ್ ಹೆಸರು ಬಹಳ ವಿಭಿನ್ನ ಹಾಗೂ ವಿಶಿಷ್ಟವಾಗಿದ್ದು, ಎಲ್ಲರಿಗೂ ಬಹಳ ಇಷ್ಟವಾಗಿದೆ.ಇನ್ನೊಂದು ಅರ್ಥದ ಪ್ರಕಾರ ಇದು ಆತ್ಮದ ಸ್ವರೂಪವಾಗಿದೆ
ದೇಹಕ್ಕಿಂತ ಹೆಚ್ಚು ಎನ್ನಲಾಗುತ್ತದೆ. ನಾವು ಕನ್ನಡದಲ್ಲಿ ಅರ್ಥವನ್ನ ನೋಡುವುದಾದರೆ ಒಳ್ಳೆಯ ದೇಹವನ್ನ ಹೊಂದಿರುವವನು
Bollywood Actor: ಈ ಸ್ಟಾರ್ ನಟನ ಅಮ್ಮ ಸಿಖ್, ಅಪ್ಪ ಕ್ರಿಶ್ಚಿಯನ್, ಅಣ್ಣ ಮುಸ್ಲಿಂ, ಹೆಂಡತಿ ಹಿಂದು!