ದಳಪತಿ ವಿಜಯ್ ಪಕ್ಷದ ಹೆಸರೇನು ಗೊತ್ತಾ?

ದಳಪತಿ ವಿಜಯ್ ತಮಿಳು ಚಿತ್ರರಂಗದ ಫೇಮಸ್‌ ನಟ

ಸಿನಿಮಾದಲ್ಲಿ ಮಿಂಚಿದ್ದ ನಟ ಈಗ ರಾಜಕೀಯದಲ್ಲಿ ಮಿಂಚಲು ಸಿದ್ಧರಾಗಿದ್ದಾರೆ

ಹೌದು, ಈ ಹಿಂದೆ ರಾಜಕೀಯಕ್ಕೆ ಎಂಟ್ರಿ ಕೊಡೋದಾಗಿ ಹೇಳಿದ್ದ ದಳಪತಿ ವಿಜಯ್, ಇದೀಗ ಅಧಿಕೃತವಾಗಿ ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟಿದ್ದಾರೆ

ಅಷ್ಟೇ ಅಲ್ಲ ತನ್ನ ಪಕ್ಷದ ದ್ವಜ, ಚಿಹ್ನೆ ಮತ್ತು ಹೆಸರನ್ನು ರಿವಿಲ್‌ ಮಾಡಿದ್ದಾರೆ

ಅಭಿಮಾನಿಗಳು ಈ ಸುದ್ದಿ ಕೇಳಿ ಸಖತ್‌ ಖುಷಿ ಪಟ್ಟಿದ್ದಾರೆ

ಬನ್ನಿ, ದಳಪತಿ ವಿಜಯ್‌ ಅವರ ಪಕ್ಷದ ದ್ವಜ, ಚಿಹ್ನೆ ಮತ್ತು ಹೆಸರನ್ನು ತಿಳಿಯೋಣ

ತಮಿಳಗ ವೇಟ್ರಿ ಕಳಗಂ ಪಕ್ಷವನ್ನು ಸ್ಥಾಪಿಸಿ, ಈ ನೂತನ ಪಕ್ಷದ ದ್ವಜದ ಬಣ್ಣ ಕಡುಗೆಂಪು ಮತ್ತು ಹಳದಿ ಬಣ್ಣದ್ದಾಗಿದ್ದು ಧ್ವಜವು ಎರಡು ಆನೆಗಳ ನಡುವೆ ವಾಗ್ಟೈಲ್ ಅನ್ನು ಒಳಗೊಂಡಿದೆ

ಪಕ್ಷದ ಚಿಹ್ನೆ ಮತ್ತು ಧ್ವಜವನ್ನು ಅನಾವರಣಗೊಳಿಸಿದ ಬಳಿಕ ಪಣಯೂರಿನ ಪಕ್ಷದ ಕಚೇರಿಯಲ್ಲಿತಮಿಳಗ ವೇಟ್ರಿ ಕಳಗಂ ಪಕ್ಷದ ಮುಖ್ಯಸ್ಥ ವಿಜಯ್ ಅವರು ಪಕ್ಷದ ಧ್ವಜಾರೋಹಣ ಮಾಡಿದರು

ಕಳರಿಪಯಟ್ಟು ಫೋಟೋ ಶೇರ್ ಮಾಡಿದ ರಿಷಬ್! ಶೆಟ್ರ ಮಸ್ತ್ ಲುಕ್​​