ಸೋನಮ್‌ ಕಪೂರ್‌ ಹ್ಯಾಂಡ್ ಬ್ಯಾಗ್‌ ಬೆಲೆ ಎಷ್ಟು ಗೊತ್ತಾ?

ಸೋನಮ್‌ ಕಪೂರ್‌ ಹಿಂದಿ ಸಿನಿರಂಗದ ಫೇಮಸ್ ನಟಿ

ತಮ್ಮ ಸಿನಿಮಾಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾದವರು

2005 ರ ಬ್ಲ್ಯಾಕ್ ಚಲನಚಿತ್ರದಲ್ಲಿ ಸಂಜಯ್ ಲೀಲಾ ಭಾನ್ಸಾಲಿ ಅವರಿಗೆ ಸಹಾಯಕ ನಿರ್ದೇಶಕರಾಗಿ ಸಿನಿಮಾ ಜರ್ನಿ ಶುರು ಮಾಡಿದ್ರು

SS Rajamouli: 28ನೇ ಫ್ಲೋರ್​ನಲ್ಲಿದ್ರು ರಾಜಮೌಳಿ, ಭೂಕಂಪದಿಂದ ಬಚಾವಾದ ಬಾಹುಬಲಿ ಡೈರೆಕ್ಟರ್!

ಈಗ ಪ್ಯಾನ್‌ ಇಂಡಿಯಾ ಸಿನಿಮಾಗಳಿಗೆ ನಟಿಯಾಗಿ ಕೆಲಸ ಮಾಡುತ್ತಿದ್ದಾರೆ

ಸೋಶಿಯಲ್ ಮಿಡಿಯಾದಲ್ಲಿ ನಟಿಯ ಹ್ಯಾಂಡ್‌ ಬ್ಯಾಗ್ ಬಗ್ಗೆ ಭಾರೀ ಚರ್ಚೆಯಾಗಿತ್ತು

ಯಾಕಂದ್ರೆ ಆ ಬ್ಯಾಗ್‌ನ ಬೆಲೆ 4.3 ಲಕ್ಷ ರೂಪಾಯಿ

ನಂಬಲು ಕಷ್ಟವಾದ್ರು ಈ ಬ್ಯಾಗ್‌ನ ಬೆಲೆ ನಿಜಕ್ಕೂ 4.3 ಲಕ್ಷ ರೂಪಾಯಿ

ಸೋಶಿಯಲ್ ಮಿಡಿಯಾದಲ್ಲಿ ಭಾರೀ ಸುದ್ದಿಯಾಗಲು ಈ ಬ್ಯಾಗ್‌ನ ಬೆಲೆನೇ ಕಾರಣ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ

Saanya Iyer: ವೆಕೇಷನ್ ಮೂಡ್​ನಲ್ಲಿ ಸಾನ್ಯಾ ಅಯ್ಯರ್! ಬೋಲ್ಡ್​ ಫೋಟೋಶೂಟ್​