ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ ಇದೀಗ ಟಾಲಿವುಡ್ನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ

 ಮಹೇಶ್ ಬಾಬು ಜೊತೆ ಗುಂಟೂರು ಖಾರಂ ಸಿನಿಮಾ ಮಾಡಿದ್ದು, ಸಿನಿಮಾ ಪ್ರೀರಿಲೀಸ್ ಇವೆಂಟ್​ನಲ್ಲಿ ಶ್ರೀಲೀಲಾ ಬ್ಲ್ಯಾಕ್ ಸೀರೆಯುಟ್ಟು ಮಿಂಚಿದ್ರು

ಟಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಶ್ರೀಲೀಲಾ ಟಾಪ್ ನಟಿಯಾಗಿ ಮಿಂಚುತ್ತಿದ್ದಾರೆ

ಸ್ಟಾರ್ ನಟರಿಗೆ ಜೋಡಿಯಾಗುವ ಅವಕಾಶ ಸಿಕ್ಕಿದ್ದು, ಸಾಲು ಸಾಲು ಸಿನಿಮಾಗಳು ನಟಿಯ ಕೈಸೇರಿದೆ

ಇಮ್ರಾನ್ ಹಶ್ಮಿಯ 4 ವರ್ಷದ ಮಗನಲ್ಲಿ ಪತ್ತೆಯಾಗಿತ್ತು ಕ್ಯಾನ್ಸರ್! ಆತನ ಸ್ಥಿತಿ ನೆನೆದು ಭಾವುಕರಾದ ಬಾಲಿವುಡ್ ನಟ

ಮಹೇಶ್ ಬಾಲು ಜೊತೆ ಗುಂಟೂರು ಖಾರಂ ಸಿನಿಮಾದಲ್ಲಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ಮಹೇಶ್ ಬಾಬು, ಗುಂಟೂರು ಕರಂ ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿ ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ನಾಯಕಿಯರಾಗಿ ನಟಿಸುತ್ತಿದ್ದಾರೆ

ಈ ಸಿನಿಮಾ ಮಹೇಶ್ ಬಾಬು ಅಭಿಮಾನಿಗಳಿಗೆ ಸಂಕ್ರಾಂತಿ ಗಿಫ್ಟ್ ಆಗಿದೆ. ಜನವರಿ 12 ರಂದು ಗುಂಟೂರು ಖಾರಂ ರಿಲೀಸ್ ಆಗಲಿದೆ

ಸಿನಿಮಾ ಪ್ರಚಾರ ಕೂಡ ಜೋರಾಗಿದೆ. ಪ್ರಿರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಶ್ರೀಲೀಲಾ ತೊಟ್ಟ ಸೀರೆ ಎಲ್ಲರ ಗಮನಸೆಳೆದಿದೆ

ಈ ವಾರ ನೋ ಎಲಿಮಿನೇಷನ್! ಸಂಕ್ರಾತಿಗೆ ಸ್ಪರ್ಧಿಗಳಿಗೆ ರಿಯಲ್ ಸಂಭ್ರಮ

ಸ್ಟೈಲಿಶ್ ಸೀರೆಯಲ್ಲಿ ನಟಿ ಶ್ರೀಲೀಲಾ ಮಿಂಚಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ಏನಿದು ಸೀರೆಯಲ್ಲಿ ಕಿಟಕಿಗಳೇ ಎಂದು ಅಚ್ಚರಿಪಟ್ಟಿದ್ದಾರೆ

ಬಾಟಲ್ ಗ್ರೀನ್ ಕಟ್ ವರ್ಕ್ ಸೀರೆಯಲ್ಲಿ ಶ್ರೀಲೀಲಾ ಬ್ಯೂಟಿಫುಲ್ ಆಗಿ ಕಾಣ್ತಿದ್ರು. ನೆಟ್ಟಿಗರು ಈ ಸೀರೆ ಬೆಲೆಯನ್ನು ಜಾಲಾಡಿದ್ದಾರೆ

 ಈ ಜಾರ್ಜೆಟ್ ಸೀರೆ ಬೆಲೆ 1 ಲಕ್ಷದ 59 ಸಾವಿರ ಇದೆ. ಶ್ರೀಲೀಲಾ ತೊಟ್ಟ ಸೀರೆ ಬೆಲೆ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ

ನಟ ಬಾಲಕೃಷ್ಣ ಜೊತೆ ಭಗವಂತ್ ಕೇಸರಿ ಸಿನಿಮಾ ಮಾಡಿ ಶ್ರೀಲೀಲಾ ಗೆದ್ದಿದ್ರು. ಈ ಸಿನಿಮಾ ಬಳಿಕ ತೆರೆಕಂಡ ಶ್ರೀಲೀಲಾ ಸಿನಿಮಾಗಳೆಲ್ಲಾ ಮಕಾಡೆ ಮಲಗಿತು

ಹೊಸ ವರ್ಷ ಶ್ರೀಲೀಲಾಗೆ ಸಕ್ಸಸ್ ತಂದು ಕೊಡಲಿ ಎಂದು ಅಭಿಮಾನಿಗಳಿ ಹಾರೈಸಿದ್ದಾರೆ