ಶಾರುಖ್‌ ಖಾನ್‌ ಕೈಯಲ್ಲಿರುವ ಈ ವಾಚ್‌ ಬೆಲೆ ಎಷ್ಟು ಗೊತ್ತಾ?

ಶಾರುಖ್‌ ಖಾನ್‌ ಹಿಂದಿ ಸಿನಿಮಾರಂಗದ ಫೇಮಸ್‌ ನಟ

ಇದೀಗ ಸಾಮಾಜಿಕ ಜಾಲತಾಣದಲ್ಲಿ ನಟ ಶಾರುಖ್‌ ಖಾನ್‌ ಧರಸಿದ ವಾಚ್‌ ಬೆಲೆ ಭಾರೀ ಸದ್ದು ಮಾಡುತ್ತಿದೆ

ಹೌದು IPL ಫೈನಲ್‌ ಪಂಧ್ಯದಂದು ಶಾರುಖ್‌ ಖಾನ್‌ ಈ ವಾಚ್‌ ಧರಿಸಿದ್ರು

Shilpa Shetty: ಮೈಸೂರು ನಂಜುಂಡೇಶ್ವರ ದೇವಸ್ಥಾನಲ್ಲಿ ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ! KD ಮೂವಿ ಶೂಟಿಂಗ್ ಜೋರು

ಈ ವಾಚ್‌ Richard Mille ಕಂಪನಿಯ ವಾಚ್‌ ಎಂದು ಅಂದಾಜಿಸಲಾಗಿದೆ

ಅಭಿಮಾನಿಗಳು ಈ ವಾಚ್‌ ಕಂಡು "ವಾವ್‌" ಎಂದು ಕಾಮೆಂಟ್ ಮಾಡಿದ್ದಾರೆ

ಇದೀಗ ಈ ವಾಚ್‌ ಬೆಲೆ ಬಗ್ಗೆ ಚರ್ಚೆ ನಡೆಯುತ್ತಿದೆ

ಐದು ಲಕ್ಷ ಡಾಲರ್ ಬೆಲೆ ಬಾಳುವ ವಾಚ್‌ ಇದಾಗಿದೆ ಎಂದು ಕೆಲ ವರದಿಗಳು ತಿಳಿಸಿವೆ

ಅಂದರೆ ಈ ವಾಚ್‌ನ ಬೆಲೆ ಬರೊಬ್ಬರಿ  4.15 ಕೋಟಿಗೂ ಅಧಿಕ ಎಂದು ತಿಳಿದುಬಂದಿದೆ