ತೂಕ ನಷ್ಟಕ್ಕೂ ಹಾಗೂ ಕಾಫಿಗೂ ಬಲವಾದ ಸಂಬಂಧವಿದೆ ಎಂದು ಸಂಶೋಧಕರು ಬಹಿರಂಗ ಪಡಿಸಿದ್ದಾರೆ
ತೂಕ ಹೆಚ್ಚಾಗುವುದು ನಿರೀಕ್ಷೆಗಿಂತ ಕಡಿಮೆಯಾಗಿದೆ
ದಿನಾ ಹೆಚ್ಚಾಗಿ ಕಾಫಿ ಕುಡಿಯುವವರು ನಾಲ್ಕು ವರ್ಷಗಳಲ್ಲಿ ನಿರೀಕ್ಷೆಗಿಂತ 0.12 ಕೆ.ಜಿ ಕಡಿಮೆ ಆಗುತ್ತಾರೆ
ಆದರೆ ಇದಕ್ಕೆ ಸಕ್ಕರೆಯನ್ನು ಸೇರಿಸುವುದರಿಂದ 0.09 ಕೆಜಿ ತೂಕ ಹೆಚ್ಚಾಗಿದ್ದಾರೆ
ಸರಿಯಾದ ಪ್ರಮಾಣದಲ್ಲಿ ಕಾಫಿ ಕುಡಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು
ಇದು ಹೃದ್ರೋಗ, ಟೈಪ್ 2 ಡಯಾಬಿಟಿಸ್ ಮತ್ತು ಕೆಲವು ಕ್ಯಾನ್ಸರ್ಗಳಂತಹ ಕಾಯಿಲೆಗಳನ್ನು ನಿವಾರಿಸುತ್ತದೆ
ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆ ಹೆಚ್ಚಾಗಿ ಕಾಫಿ ಕುಡಿಯಲು ಅನೇಕ ಮಂದಿ ಪ್ರಾರಂಭಿಸುತ್ತಾರೆ
ಆದರೆ ದಿನಕ್ಕೆ ಒಂದು ಕಪ್ ಕಾಫಿ ಕುಡಿಯುವುದು, ಅದರಲ್ಲಿಯೂ ಸಕ್ಕರೆ, ಕೆನೆ ಅಥವಾ ಇನ್ನೇನಾದರೂ ಸೇರಿಸಿ ಕುಡಿಯುವುದರಿಂದ ತೂಕ ಹೆಚ್ಚಾಗುತ್ತಾ ಎಂದು ಅನೇಕ ಸಂಶೋಧಕರ ಗುಂಪು ತನಿಖೆ ನಡೆಸಿದೆ
OTTಗೆ ಬರ್ತಿದೆ ಚಂದ್ರಮುಖಿ 2, ಕಂಗನಾ ಹಾರರ್ ಲುಕ್
ಆದರೆ ಹಾಲು ಅಥವಾ ಇತರ ಡೈರಿ ಪದಾರ್ಥಗಳನ್ನು ಸೇರಿಸುವುದರಿಂದ ಅದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ
ಆದರೆ ಒಂದು ಚಮಚ ಸಕ್ಕರೆಯನ್ನು ಸೇರಿದಿದರೆ ತೂಕವು ನಿರೀಕ್ಷೆಗಿಂತ 0.09 ಕೆಜಿ ಹೆಚ್ಚಾಗಿದೆ
ಹೆಚ್ಚಿನ ವಯಸ್ಕರು ದಿನಕ್ಕೆ 400 ಮಿಗ್ರಾಂ ಕೆಫೀನ್ ಅನ್ನು ಸೇವಿಸುತ್ತಾರೆ. ಇದು ಎರಡು ಎಸ್ಪ್ರೆಸೊಗಳು ಅಥವಾ ನಾಲ್ಕು ಕಪ್ ತ್ವರಿತ ಕಾಫಿ ಅಥವಾ ಎಂಟು ಕಪ್ ಚಹಾಕ್ಕೆ ಸಮನಾಗಿರುತ್ತದೆ
ಒಬ್ಬ ವ್ಯಕ್ತಿಯು ತನ್ನ ಆರೋಗ್ಯದ ಸ್ಥಿತಿಗೆ ಅನುಗುಣವಾಗಿ ತೂಕವನ್ನು ಕಳೆದುಕೊಳ್ಳಲು ಆಹಾರ ತಜ್ಞರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಲಾಗುತ್ತದೆ
ಮಕ್ಕಳ ಆರೋಗ್ಯ ನಿರ್ಲಕ್ಷ್ಯಿಸಿ, ಪ್ರಾಫಿಟ್ನ್ನು ಮಾತ್ರ ನೋಡುತ್ತಿದೆ ಮೆಟಾ! ಟೆಕ್ ದೈತ್ಯದ ವಿರುದ್ಧ ದೂರು