ನಿಮ್ಮ ತಲೆ ಒಂದು ಭಾಗದಲ್ಲಿ ಮಾತ್ರ ಬೋಳಾಗುವುದನ್ನು ಅಲೋಪೆಸಿಯಾ ಎನ್ನಲಾಗುತ್ತದೆ

ಆದರೆ ಇದು ಅಲೋಪೆಸಿಯಾ ಕಾಯಿಲೆಯೇ ಎಂದು ಅಂದುಕೊಳ್ಳುವುದಕ್ಕೂ ಮುನ್ನ ಕೆಲ ವಿಚಾರಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ

ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ

ಆದರೆ ಕೆಲ ಮಂದಿ ಅಲೋಪೆಸಿಯಾ ಎಂಬ ವಿಚಿತ್ರವಾದ ಕೂದಲು ಉದುರುವಿಕೆ ಸಮಸ್ಯೆಗೆ ಒಳಗಾಗಿದ್ದಾರೆ

ಸೆಮಿಫೈನಲ್‌ನಲ್ಲಿ ಭಾರತಕ್ಕೆ ದೊಡ್ಡ ಚಿಂತೆ! ಕೊಹ್ಲಿ-ರೋಹಿತ್‌ ಈಗೇನ್‌ ಮಾಡ್ತಾರೆ ಅನ್ನೋ ಆತಂಕ!

ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ದಿನದಲ್ಲಿ ಕನಿಷ್ಠ 100 ಕೂದಲು ಉದುರುತ್ತದೆ. ಆದರೆ ಅತಿಯಾಗಿ ಕೂದಲು ಉದುರುತ್ತಿದ್ದರೆ, ಕೂಡಲೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ

ಅಲೋಪೆಸಿಯಾ ಎಂದರೇನು? ನಿಮ್ಮ ತಲೆ ಒಂದು ಭಾಗದಲ್ಲಿ ಮಾತ್ರ ಬೋಳಾಗುವುದನ್ನು ಅಲೋಪೆಸಿಯಾ ಎನ್ನಲಾಗುತ್ತದೆ

ಆದರೆ ಇದು ಅಲೋಪೆಸಿಯಾ ಕಾಯಿಲೆಯೇ ಎಂದು ಅಂದುಕೊಳ್ಳುವುದಕ್ಕೂ ಮುನ್ನ ಕೆಲ ವಿಚಾರಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ

ಅಲೋಪೆಸಿಯಾ ಏರಿಟಾ ಒಂದು ರೀತಿಯ ಕೂದಲು ಉದುರುವಿಕೆ ಸಮಸ್ಯೆಯಾಗಿದೆ. ಈ ರೋಗ ಬಂದರೆ ನಮ್ಮ ತಲೆ ಕೂದಲು ಉದುರುತ್ತದೆ

Shriya Saran: ಪಾರ್ಟಿಯಲ್ಲಿ ಶ್ರಿಯಾ ಬ್ಯೂಟಿ! ಚೆಂದದ ಫೋಟೋ ಹಂಚಿಕೊಂಡ ಟಾಲಿವುಡ್ ನಟಿ

ಇದು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಮೇಲೂ ಪರಿಣಾಮ ಬೀರಬಹುದು

ಯಾರಿಗೆ ಅಲೋಪೆಸಿಯಾ ಬರುವ ಸಾಧ್ಯತೆಯಿದೆ? ಅಲೋಪೆಸಿಯಾವು ಎಲ್ಲಾ ವಯಸ್ಸಿನವರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ

ಹಾಗಾಗಿ ಚಿಕ್ಕ ವಯಸ್ಸಿನವರ ಮೇಲೆ ಹಾಗೂ ವಯಸ್ಕರ ಮೇಲೂ ಇದು ಪರಿಣಾಮ ಬೀರಬಹುದು

ಇತರ ಸ್ವಯಂ ನಿರೋಧಕ ಕಾಯಿಲೆಗಳಂತೆ, ಇದು ಆನುವಂಶಿಕವಾಗಿರಬಹುದು

Weight Loss: ಕಟ್ಟುನಿಟ್ಟಾಗಿ ಈ ನಿಯಮ ಪಾಲಿಸಿದ್ರೆ 7 ದಿನಗಳಲ್ಲಿ 5 ಕೆಜಿ ಸಣ್ಣ ಆಗ್ತೀರಿ!