ಕನಸಲ್ಲಿ ಮಳೆ ಬಂದರೆ ಏನಾಗುತ್ತೆ ಗೊತ್ತಾ?!

ನಿದ್ರೆ ಮಾಡಿದಾಗ ಕನಸು ಬಿಳುವುದು ಕಾಮನ್‌

ಆದ್ರೆ ವಿಚಿತ್ರ ಕನಸು ಬಿದ್ರೆ ಅದಕ್ಕೆ ಒಂದು ಅರ್ಥವಿದೆ

ಜೋತಿಷ್ಯದ ಪ್ರಕಾರ ಕನಸಿನಲ್ಲಿ ಮಳೆ ಬಂದ್ರೆ ಹೀಗಾಗುತ್ತಂತೆ

ಕನಸಿನಲ್ಲಿ ಮಳೆ ನೋಡಿದ್ರೆ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಶೀಘ್ರದಲ್ಲೇ ಕೊನೆಗೊಳ್ಳುತ್ತವೆ

ಮಳೆಯಲ್ಲಿ ನೆನೆಯುವ ಕನಸು ಬಿದ್ದರೆ ಅದು ನಿಮಗೆ ಶುಭಸೂಚಕವಾಗಿದೆ 

ಮಳೆಯಲ್ಲಿ ಬೇರೆ ಯಾರಾದರೂ ನೆನೆಯುದನ್ನು ಕಂಡರೆ ಆದಾಯದಲ್ಲಿ ಹೆಚ್ಚಳವಾಗಲಿದೆ ಎಂದೂ ಅರ್ಥವಂತೆ

ಈ ಕನಸು ನಿಮಗೆ ಬಿದ್ದಿದ್ದರೆ ಭಯ ಪಡುವ ಅಗತ್ಯವಿಲ್ಲ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ

Almonds: ನೆನೆಸಿಟ್ಟ ಬಾದಾಮಿ ತಿನ್ನುವುದರಿಂದ ನಿಮ್ಮ ಚರ್ಮಕ್ಕೆ ಏನೆಲ್ಲಾ ಪ್ರಯೋಜನ? ಇಲ್ಲಿದೆ ಮಾಹಿತಿ