ಕನಸಿನಲ್ಲಿ ಬಾವಿಗೆ ಬಿದ್ರೆ ಏನರ್ಥ ಗೊತ್ತಾ?!

ಕನಸು ಬಿಳುವುದು ಕಾಮನ್‌ ಆದ್ರೆ ವಿಚಿತ್ರ ಕನಸುಗಳು ಬಿಳೋದು ಕಾಮನ್‌ ಅಲ್ಲ

ಹಾಗಾದ್ರೆ ಕನಸಿನಲ್ಲಿ ಬಾವಿ ಕಾಣೋದ್ಯಾಕೆ, ಬಾವಿಗೆ ಬಿದ್ದಂತೆ ಆಗೋದ್ಯಾಕೆ ಅಂತ ನೀವು ತಿಳಿದುಕೊಳ್ಳಬೇಕು

ಬಾವಿಗೆ ಬಿದ್ದಂತೆ ಕನಸು ಬಿಳೋದು ಭವಿಷ್ಯದಲ್ಲಿ ಏನೋ ಸಮಸ್ಯೆ ಆಗಲಿದೆ ಅಂತ ಮುನ್ಸೂಚನೆ ನೀಡುವುದಂತೆ

ಕೆಲವೊಂದು ಬಾರಿ ಆಳವಾದ ಬಾವಿಗೆ ಬಿದ್ದಂತೆ ಕನಸು ಬಿಳುತ್ತದೆ

ಅಂತಹ ಸಂದರ್ಭಗಳಲ್ಲಿ ಸಡನ್‌ ಎಚ್ಚರವಾಗುವುದು ಇದೆ, ಈ ಕನಸಿನ ಬಗ್ಗೆ ಅವಶ್ಯವಾಗಿ ನೀವು ಎಚ್ಚರಿಕೆ ವಹಿಸಲೇಬೇಕು

ಯಾಕೆಂದರೆ ಬಾವಿಗೆ ಬಿದ್ದಂತೆ ಕಾಣಿಸಿದರೆ ನೀವು ಯಾವುದೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದೀರಿ ಅಥವಾ ಸಿಲುಕಲಿದ್ದೀರಿ ಎಂದರ್ಥಂತೆ

ಯಶಸ್ಸನ್ನು ಗಳಿಸುವ ಹಾದಿಯಲ್ಲಿ ಸೋಲನ್ನು ಅನುಭವಿಸಲಿದ್ದೀರಿ, ನಿಮ್ಮ ಮನಸ್ಸು ಸರಿಯಿಲ್ಲ, ನಿಮ್ಮ ಬಗ್ಗೆ  ಹೆಚ್ಚಿನ ಕಾಳಜಿವಹಿಸುವ ಅಗತ್ಯವಿದೆ ಎನ್ನುವುದನ್ನು ಸೂಚಿಸುತ್ತದೆಯಂತೆ

ಬಾವಿಯೊಳಗೆ ಕಾಣುವ ಕತ್ತಲು ನಿಮ್ಮ ಅವಕಾಶಗಳ ಹಾದಿ ಕಾಣದಂತೆ ಕತ್ತಲಾವರಿಸಿದೆ ಎನ್ನುವ ಸೂಚನೆ ನೀಡುತ್ತದೆ

ಹೀಗಿರುವಾಗ ಈ ಸಮಸ್ಯೆಯಿಂದ ಹೊರಬರುವುದು ಹೇಗೆ ಅಂತ ಕೇಳಿದ್ರೆ

ಆದಷ್ಟು ಎಚ್ಚರಿಕೆಯಿಂದಿರಿ. ನಿಮ್ಮ ಸುತ್ತಮುತ್ತಲು ನಡೆಯುವ ವಿಷಯ,  ಚರ್ಚೆಗಳನ್ನು ಗಮನಿಸಿ

ನಿಮಗಾಗುತ್ತಿರುವ ಸಮಸ್ಯೆಗಳ ಬಗ್ಗೆ ಯೋಚಿಸಿ. ವಾಸ್ತವತೆಯನ್ನು ಅರ್ಥಮಾಡಿಕೊಂಡು ಪ್ರಾಯೋಗಿಕ ಪರಿಹಾರವನ್ನು ಕಂಡುಕೊಳ್ಳಿ, ಒತ್ತಡಕ್ಕೆ ಒಳಗಾಗಬೇಡಿ

ಇಷ್ಟು ಮಾಡಿದ್ರೆ ಯಾವ ಕನಸಿನಿಂದ ಯಾವ ಸಮಸ್ಯೆಯೂ ಬರೋದಿಲ್ಲ