ಭಾರತ ತಂಡದ ಉಳಿದ ಕ್ರಿಕೆಟಿಗರು ಬೇಯಿಸಿದ ಮಾಂಸ ಹಾಗೂ ಮೀನು ತಿನ್ನುತ್ತಾರೆ

ಆದರೆ ವಿರಾಟ್‌ ಕೊಹ್ಲಿ ಮಾತ್ರ ಮೀನು, ಮಾಂಸ ಮುಟ್ಟೋದಿಲ್ಲ. ವಿರಾಟ್‌ ನಾನ್‌ವೆಜ್‌ ತಿನ್ನೋದು ಕಡಿಮೆಯಂತೆ

ಭಾರತ ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಫಿಟ್ನೆಸ್ ಬಗ್ಗೆ ಎಷ್ಟು ಕಷ್ಟ ಪಡುತ್ತಾರೆ ಎಂದು ಹೇಳಬೇಕಾಗಿಲ್ಲ. ಕ್ರಿಕೆಟ್‌ ಜಗತ್ತಿನ ರಾಜ ಅಂದ್ರೆ ವಿರಾಟ್‌ ಕೊಹ್ಲಿ ಎಂದರೆ ತಪ್ಪಾಗಲ್ಲ

ತನ್ನನ್ನು ಫಿಟ್ ಆಗಿಟ್ಟುಕೊಳ್ಳಲು, ಮೈದಾನದಲ್ಲಿ ಮತ್ತು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುವುದರ ಜೊತೆಗೆ ಡಯೆಟ್‌ ಮೈಂಟೇನ್‌ ಮಾಡಬೇಕು. ವಿರಾಟ್‌ ಏನೆಲ್ಲಾ ತಿಂತಾರೆ ಅಂತ ಗೊತ್ತಿದ್ಯಾ?

ಕೋಚಿಂಗ್​ ಇಲ್ಲದೇ UPSC ಪಾಸ್​ ಮಾಡಿದ ಯುವತಿ; ಹೇಗಿತ್ತು ನೋಡಿ ಇವರ ಪ್ರಯತ್ನ

ಪ್ರಸಕ್ತ ಏಕದಿನ ವಿಶ್ವಕಪ್‌ನಲ್ಲೂ ವಿರಾಟ್ ಕೊಹ್ಲಿ ತಮ್ಮ ಆಹಾರಕ್ರಮವನ್ನು ಅನುಸರಿಸುತ್ತಿದ್ದಾರೆ

ವಿರಾಟ್ ಕೊಹ್ಲಿ ಇಷ್ಟು ಫಿಟ್‌ ಆಗೋಕೆ ಏನು ತಿನ್ನುತ್ತಿದ್ದಾರೆ ಎಂದು ತಿಳಿದರೆ ಆಶ್ಚರ್ಯವಾಗುತ್ತದ

ಭಾರತ ತಂಡದ ಉಳಿದ ಕ್ರಿಕೆಟಿಗರು ಬೇಯಿಸಿದ ಮಾಂಸ ಹಾಗೂ ಮೀನು ತಿನ್ನುತ್ತಾರೆ. ಆದರೆ ವಿರಾಟ್‌ ಕೊಹ್ಲಿ ಮಾತ್ರ ಮೀನು, ಮಾಂಸ ಮುಟ್ಟೋದಿಲ್ಲ. ವಿರಾಟ್‌ ನಾನ್‌ವೆಜ್‌ ತಿನ್ನೋದು ಕಡಿಮೆಯಂತೆ

ಮೂಲತಃ ವಿರಾಟ್ ಕೊಹ್ಲಿ ಬೇಯಿಸಿದ ತರಕಾರಿಗಳು, ಸೋಯಾಬೀನ್, ಮಾಕ್ ಮೀಟ್, ಮೊಮೊ, ತೋಫು ತಿನ್ನುತ್ತಾರೆ

ಸಿಡಿ ಸಿಡಿ ಮಾಡಿಕೊಂಡಿದ್ರೆ ನಿಮಗೇ ಕಷ್ಟ, ಲಿಮಿಟ್​ ಗೊತ್ತಿರಲಿ

ಈ ಎಲ್ಲಾ ಭಕ್ಷ್ಯಗಳನ್ನು ಕಡಿಮೆ ಎಣ್ಣೆ ಮತ್ತು ಮಸಾಲೆಗಳೊಂದಿಗೆ ಬೇಯಿಸಲಾಗುತ್ತೆ. ಅದರಲ್ಲೂ ಮಸಾಲೆ ಅಂತೂ ತುಂಬಾ ಕಡಿಮೆ ಇರುತ್ತಂತೆ 

ಜಸ್ಟ್‌ ಚೂರು ಉಪ್ಪು, ಕೆಲವೊಂದು ಮಸಾಲ ಹಾಕಿ ವಿರಾಟ್‌ ಫುಡ್‌ ರಡಿಯಾಗುತ್ತೆ

ವಿರಾಟ್ ಕೊಹ್ಲಿ ವಿಶ್ವಕಪ್‌ನ ವೇಗದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಶ್ರೀಲಂಕಾ ಕೂಡ 88 ರನ್ ಗಳಿಸಿದ್ದರು

ಮುಂಬರುವ ಪಂದ್ಯಗಳಲ್ಲಿ ಕೊಹ್ಲಿಯ ಬ್ಯಾಟಿಂಗ್‌ನ ದೊಡ್ಡ ಇನ್ನಿಂಗ್ಸ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ

12 ಕಿಮೀ ದೂರದಿಂದ ನೀರು ತಂದು 24 ಎಕರೆಯಲ್ಲಿ ಈರುಳ್ಳಿ ಬೆಳೆದ ಯುವ ರೈತ