ಜೈಲಿನಿಂದ ಹೊರಬಂದ ಸೋನು ಗೌಡ ಈಗ ಮತ್ತೆ ಆಕ್ಟಿವ್‌ ಆಗಿದ್ದಾರೆ

ಮೊದಲಿನ ಹಾಗೆ ಫೋಟೋಶೂಟ್‌, ವ್ಲಾಗ್‌ ಅಂತ ಬ್ಯುಸಿಯಾಗಿದ್ದಾರೆ

ಇತ್ತೀಚೆಗೆ ರಿಲೀಸ್ ಮಾಡಿದ ವಿಡಿಯೋದಲ್ಲಿ ಸೋನು ಗೌಡ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದ್ದಾರೆ

ಅಭಿಮಾನಿಗಳ ಕೆಲವು ಪ್ರಶ್ನೆಗಳಿಗೆ ಸೋನು ಗೌಡ ಉತ್ತರ ನೀಡಿದ್ದಾರೆ

Rashmika Mandanna: ಕೂರ್ಗ್ ಬೆಡಗಿ ಈಗ ಬೋಲ್ಡ್ ಬ್ಯೂಟಿ! ರಶ್ಮಿಕಾ ಮಂದಣ್ಣ ಹಾಟ್ ಫೋಟೋಶೂಟ್​

ಅಭಿಮಾನಿ ಒಬ್ರು ನೀವು ಕೋಪನಾ ಹೇಗೆ ಕಂಟ್ರೋಲ್‌ ಮಾಡ್ತಿರಾ ಎಂದು ಪ್ರಶ್ನೆ ಕೇಳಿದ್ರು

ಅದಕ್ಕೆ ಸೋನು ಗೌಡ, ನನಗೆ ಕೋಪ ಬಂದ್ರೆ ಕೆಲವು ಶಾಪಿಂಗ್‌ ಆ್ಯಪ್‌ನಲ್ಲಿ ಏನಾದ್ರು ಖರೀದಿ ಮಾಡುತ್ತೇನೆ ಎಂದು ಉತ್ತರಿಸಿದ್ದಾರೆ

ಇನ್ನೊಬ್ರು ಅಭಿಮಾನಿ, ಈ ಪ್ರಂಪಚದಲ್ಲಿ ಒಳ್ಳೆಯವರಿಗೆ ಬೆಲೆ ಇದ್ಯಾ ಅಂತ ಕೇಳಿದ್ರು

ಅದಕ್ಕೆ ಸೋನು ಗೌಡ, ಈ ಪ್ರಪಂಚದಲ್ಲಿ ಒಳ್ಳೆಯವರಿಗೆ ಬೆಲೆ ಇಲ್ಲ, ನಾನು ಒಳ್ಳೆದು ಮಾಡಕ್ಕೆ ಹೋಗಿ ಜೈಲಿಗೆ ಹೊಗಬೇಕಾಯ್ತು ಎಂದಿದ್ದಾರೆ

ಹಾಗೆ ಇನ್ನೊಬ್ರು ಅಭಿಮಾನಿ ನಿಮ್ಮ ಮುಂದಿನ ಗುರಿ ಏನು ಅಂತ ಕೇಳಿದ್ರು

ಈ ಪ್ರಶ್ನೆಗೆ ಸೋನು, ನನ್ನ ಮುಂದಿನ ಗುರಿ ಸಿನಿಮಾ ಅಲ್ಲ. ನಾನು ರಾಜಕೀಯದಲ್ಲಿ ಕಾಣಿಸಿಕೊಳ್ಳಬೇಕು ಅಂತ ಇದ್ದೇನೆ ಅಂದಿದ್ದಾರೆ

ಸೋನು ಗೌಡ ಮದ್ವೆ ಬಗ್ಗೆ ಅಭಿಮಾನಿ ಕೇಳಿದ್ರು, ಇದಕ್ಕೆ ಸೋನು ಮದ್ವೆ ಬಗ್ಗೆ ಯೋಚನೆ ಇಲ್ಲ, ನಾನು ಮದ್ವೆ ಆಗಲ್ಲ ಎಂದು ಉತ್ತರ ಕೊಟ್ಟಿದ್ದಾರೆ

Pavithra Jayaram: ಪವಿತ್ರ ಜಯರಾಂ ಅವರ ಸಾವಿನ ಅಸಲಿ ಸತ್ಯ ಬಿಚ್ಚಿಟ್ಟ ಚಂದ್ರಕಾಂತ್​​! ಕಾರಣ ಇಲ್ಲಿದೆ