ಮಂಗಳಮುಖಿಯರು ಪೂಜಿಸುವ ದೇವರು ಯಾವುದು ಗೊತ್ತಾ?

ಮಂಗಳಮುಖಿಯರನ್ನ ನಾವೆಲ್ಲರೂ ನೋಡಿರುತ್ತೇವೆ

ಆದ್ರೆ ಅವರ ಹಲವಾರು ವಿಚಾರಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ

ಬನ್ನಿ, ಇಂದು ನಾವು ಮಂಗಳಮುಖಿಯರು ಪೂಜಿಸುವ ದೇವರ ಬಗ್ಗೆ ತಿಳಿಯೋಣ

ಮಂಗಳಮುಖಿಯರ ಮೂಲ ದೇವರಾಗಿ ಕಂಡು ಬರುವುದು ಹುಂಜದ ಮೇಲೆ ಕುಳಿತಿರುವ ದೇವಿ 

ವರದಿಗಳ ಪ್ರಕಾರ ಬಹುಚರಾಜಿ ದೇವಿಯನ್ನು ಭಾರತದ ಲಿಂಗಾಯತ ಸಮುದಾಯದ ಪ್ರಧಾನ ದೇವತೆ ಎಂದು ಪರಿಗಣಿಸಲಾಗಿದೆಯಂತೆ

ಕರ್ನಾಟಕದಲ್ಲೂ ಹೆಚ್ಚಿನ ಮಂಗಳಮುಖಿಯರು ಈ ದೇವರನ್ನೇ ಆರಾಧಿಸುತ್ತಾರಂತೆ

ಕೆಲ ಮಂಗಳಮುಖಿಯರು  ಶಿವ ಮತ್ತು ಪಾರ್ವತಿ, ವಿಷ್ಣು ಮತ್ತು ಮೋಹಿನಿ, ಕೃಷ್ಣ, ರಾಮ, ಅಗ್ನಿ, ಮಿತ್ರ ಮತ್ತು ವರುಣ, ಬುಧ ಗ್ರಹ, ಇಳಾ, ನಾರದ, ಭಗವತಿ-ದೇವಿಯನ್ನು ಪೂಜಿಸುತ್ತಾರೆ ಎಂದು ಹಲವು ವರದಿಗಳು ಹೇಳುತ್ತವೆ

ಕೆಲಸದಲ್ಲಿ ಈ ವಾರ ಬೆಳವಣಿಗೆ ಆಗುತ್ತೆ, ಖುಷಿ ಸಿಗುತ್ತೆ