ಸನ್ನಿ ಲಿಯೋನ್ ಗಂಡ ಯಾರು ಗೊತ್ತಾ? 

ಕಿರುತೆರೆಯ ಫೇಮಸ್‌ ನಟಿ ಸನ್ನಿ ಲಿಯೋನ್‌ ಬಗ್ಗೆ ನಮಗೆ ಗೊತ್ತು

ಆದ್ರೆ ಸನ್ನಿ ಲಿಯೋನ್‌ ಪತಿ ಬಗ್ಗೆ ಕೆಲವರಿಗೆ ಗೊತ್ತಿಲ್ಲ

ಬನ್ನಿ ಹಾಗಾದ್ರೆ ಡೇನಿಯಲ್ ವೆಬರ್ ಬಗ್ಗೆ ತಿಳಿದುಕೊಳ್ಳೋಣ

Actress: ಇಂಡಸ್ಟ್ರಿಗೆ ಬಂದು 20 ವರ್ಷವಾದ್ರೂ ದೊಡ್ಡ ಹೀರೋಗಳ ಜೊತೆ ಅವಕಾಶವಿಲ್ಲ!

ಡೇನಿಯಲ್ ವೆಬರ್ ಅಮೇರಿಕದವರು

ಇವರು ನಟರಾಗಿ, ರಾಕ್ ಬ್ಯಾಂಡ್, ಬಿಸ್ನೆಸ್ ಕ್ಷೇತ್ರದಲ್ಲಿ ಮಿಂಚಿದವರು

ಡೇನಿಯಲ್ 2011ರಲ್ಲಿ ಸನ್ನಿ ಲಿಯೋನ್ ಅವರನ್ನು ಮದುವೆಯಾದರು

ಬಳಿಕ 3 ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ

2013ರಲ್ಲಿ ರಿಲೀಸ್‌ ಆದ Jacpot ಎಂಬ ಇಂಗ್ಲೀಷ್‌ ಮೂವಿಯಲ್ಲಿ ನಟಿಸಿದ್ದಾರೆ

ಸನ್ನಿ ಲಿಯೋನ್‌ ತಮ್ಮ ಮದುವೆ ವಾರ್ಷಿಕೋತ್ಸವನ್ನು ಅದ್ದೂರಿಯಾಗಿ ಆಚರಿಸಿದ್ದರು

Hema Malini: ರೇಷ್ಮೆ ಸೀರೆಯುಟ್ಟು ಗದ್ದೆಗಿಳಿದ ಡ್ರೀಮ್ ಗರ್ಲ್! ಉರಿಬಿಸಿಲಲ್ಲಿ ಬೆಳೆ ಕಟಾವು ಮಾಡಿದ ಹೇಮಾ ಮಾಲಿನಿ