ಅರ್ಜುನ್ ರೆಡ್ಡಿ ಮತ್ತು ಕಬೀರ್ ಸಿಂಗ್ ಚಿತ್ರಗಳ ನಂತರ, ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದಲ್ಲಿ ಅನಿಮಲ್ ಚಿತ್ರ ಬಂದಿದೆ

ಚಿತ್ರ ಡಿಸೆಂಬರ್ 1 ರಂದು ಬಿಡುಗಡೆಯಾಗಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದೆ

ಪ್ರಚಾರದ ಚಿತ್ರಗಳಿಂದಲೇ ಒಂದು ರೇಂಜ್ ನಲ್ಲಿ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ಪಾಸಿಟಿವ್ ರಿಯಾಕ್ಷನ್ ಪಡೆದುಕೊಂಡಿದೆ

ಇನ್ನು ಕೆಲವರು ಅಪ್ಪ ಸೆಂಟಿಮೆಂಟ್, ಸಾಹಸ ದೃಶ್ಯಗಳು, ಹಾಡುಗಳು ಚೆನ್ನಾಗಿವೆ. ರಣಬೀರ್ ತಮ್ಮ ಅಭಿನಯದಿಂದ ಇಂಪ್ರೆಸ್ ಮಾಡಿದ್ದಾರೆ. ಇದೊಂದು ಬ್ಲಾಕ್ ಬಸ್ಟರ್ ಸಿನಿಮಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ

ಶ್ರೀದೇವಿ ಮಗಳ ಬೋಲ್ಡ್ ಅವತಾರ! ಪಡ್ಡೆ ಹುಡುಗರ ನಿದ್ದೆ ಕದ್ದ ಜಾನ್ವಿ ಕಪೂರ್

ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಜೊತೆಗೆ ನಟಿಯೊಬ್ಬರು ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಯೊಬ್ಬರು ಕಾಣಿಸಿಕೊಂಡಿದ್ದಾರೆ

ಆಕೆ ಯಾರು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಆಕೆಯ ಹೆಸರು 'ತೃಪ್ತಿ ದಿಮ್ರಿ'. ಹಿಂದಿಯಲ್ಲಿ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ

ಈ ಸಿನಿಮಾದಲ್ಲಿ ಸಂತೃಪ್ತಿ ಪಾತ್ರ ಬೋಲ್ಡ್ ಆಗಿದೆ. ನಟಿ ಈ ಹಿಂದೆ ಬುಲ್ ಬುಲ್, ಮಾಮ್ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರು. ಈ ನಟಿಗೆ ತೆಲುಗಿನಲ್ಲಿ ಸತತ ಆಫರ್ ಗಳು ಬರುತ್ತವೆ ಎನ್ನುತ್ತಾರೆ ನೆಟಿಜನ್ ಗಳು

ತೃಪ್ತಿ ದಿಮ್ರಿ ಅವರು ಖಾಲಾ ಸಿನಿಮಾ ಮಾಡಿದ್ದರು. ಈ ಸಿನಿಮಾ ಹಿಟ್ ಆಗಲಿಲ್ಲ. ಆದರೆ ಈ ಸಿನಿಮಾದ ಹಾಡುಗಳು ಹಿಟ್ ಆದವು. ಇದರಲ್ಲಿ ಅನುಷ್ಕಾ ಶರ್ಮಾ ವಿಶೇಷ ಪಾತ್ರದಲ್ಲಿಯೂ ನಟಿಸಿದ್ದರು

ಲೂಸ್​ಮೋಷನ್​ಗೆ ಟ್ರೀಟ್ಮೆಂಟ್ ತಗೋ! ನೆಟ್ಟಿಗನಿಗೆ ಶಾರುಖ್ ಟಾಂಗ್

ಇನ್ನು ಅನಿಮಲ್ ಸಿನಿಮಾದ ಎರಡನೇ ದಿನದ ಕಲೆಕ್ಷನ್ ವಿಚಾರಕ್ಕೆ ಬಂದರೆ, ಈ ಸಿನಿಮಾ ಭಾರತದ ಎಲ್ಲಾ ಭಾಷೆಗಳಲ್ಲಿ 63 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, 

ಉತ್ತರ ಒಂದರಲ್ಲೇ 54 ಕೋಟಿಗೂ ಹೆಚ್ಚು ನೆಟ್ ಕಲೆಕ್ಷನ್ ಮಾಡಿದೆ ಎನ್ನುತ್ತವೆ ಟ್ರೇಡ್ ಮೂಲಗಳು

ಇನ್ನು ಈ ಸಿನಿಮಾದ ಎರಡನೇ ದಿನದ ಕಲೆಕ್ಷನ್ ವಿಚಾರಕ್ಕೆ ಬಂದರೆ, ಈ ಸಿನಿಮಾ ಭಾರತದ ಎಲ್ಲಾ ಭಾಷೆಗಳಲ್ಲಿ ವಿಶ್ವದಾದ್ಯಂತ 236 ಕೋಟಿ ಗಳಿಸಿದೆಯಂತೆ

ಈ ಬಗ್ಗೆ ಚಿತ್ರತಂಡ ಈಗಾಗಲೇ ಹೇಳಿಕೆ ನೀಡಿದೆ

ಅನನ್ಯಾ ಧರಿಸಿದ ಈ ಬ್ಲ್ಯಾಕ್ ಡ್ರೆಸ್ ಬೆಲೆ ಎಷ್ಟು ಗೊತ್ತಾ?