ಮಗು ನಿದ್ದೆಯಿಂದ ಎದ್ದಾಗ ಅಳೋದ್ಯಾಕೆ ಗೊತ್ತಾ?!
ಕೆಲವೊಂದು ಬಾರಿ ಮಗು ನಿದ್ದೆಯಿಂದ ಎದ್ದಾಗ ಅಳೋದನ್ನು ನೀವು ಗಮನಿಸಿರಬಹುದು
ಸಡನ್ ಆಗಿ ಅಷ್ಟೊಂದು ಜೋರಾಗಿ ಅಳೋದ್ಯಾಕೆ ಅಂತ ನೀವು ಯೋಚಿಸಿರಬಹುದು
ಮಗು ಸಡನ್ ಆಗಿ ಅಳೋದ್ರ ಹಿಂದೆ ಒಂದು ವಿಚಾರ ಅಡಗಿದೆ
ಅದೇನಂದ್ರೆ ಮಗುವಿಗೆ ಸಡನ್ ಆಗಿ ಕಡೋ ಭಯ
ಹೌದು, ಮಗು ಮಲಗುವಾಗ ಅಮ್ಮನ ಜೊತೆ ಮಲಗಿರುತ್ತೆ, ಮತ್ತು ಅಮ್ಮನ ದೇಹದ ಬೆಚ್ಚಿಗೆಯಿಂದ ಚೆನ್ನಾಗಿ ನಿದ್ರೆ ಮಾಡಿರುತ್ತೆ
ಕೆಲವೊಮ್ಮೆ ಸಡನ್ ಆಗಿ ಎಚ್ಚರವಾದಾಗ ತನ್ನ ಪಕ್ಕದಲ್ಲಿ ಯಾರು ಇಲ್ಲವೆಂದು ತಿಳಿದು ಮಗು ಭಯಗೊಂಡು ಅಳಲು ಶುರು ಮಾಡುತ್ತದೆ
ಈ ಒಂದು ಕಾರಣದಿಂದ ಮಗು ಸಡನ್ ಆಳುತ್ತೆ ಎಂದು ಮಕ್ಕಳ ತಜ್ಞರು ತಿಳಿಸುತ್ತಾರೆ
ತಲೆ ಕಡಿದರೂ ಬದುಕುವ ಏಕೈಕ ಜೀವಿ ಯಾವುದು ಗೊತ್ತಾ? ಶೇ.90 ರಷ್ಟು ಜನರಿಗೆ ಇದು ಗೊತ್ತಿಲ್ಲ!