ಊಟದ ಬಳಿಕ ಮಜ್ಜಿಗೆ-ಮೊಸರು ಯಾಕೆ ಸೇವಿಸಬೇಕು ಗೊತ್ತಾ?

ಊಟದ ಸಮಯದಲ್ಲಿ ಸ್ವಲ್ಪವಾದರೂ ಮಜ್ಜಿಗೆ ಅನ್ನ ತಿನ್ನುವಂತೆ ಹಿರಿಯರು ಹೇಳುತ್ತಾರೆ

ಊಟ ಬೇಡ ಎಂದರೂ ಸ್ವಲ್ಪ ಮೊಸರು ಅಥವಾ ಮಜ್ಜಿಗೆ ಕುಡಿಯುವಂತೆ ಹೇಳುತ್ತಾರೆ

ಊಟದ ಬಳಿಕ ಮಜ್ಜಿಗೆ-ಮೊಸರು ಸೇವಿಸೋದಕ್ಕೂ ಜ್ಯೋತಿಷ್ಯದ ಪ್ರಕಾರ ಒಂದು ಕಾರಣವಿದೆ

ಈ 5 ಪ್ರಾಣಿಗಳು ನಿಮ್ಮ ಮನೆಗೆ ಬಂದ್ರೆ ಅದೃಷ್ಟ, ನೀವು ಕೋಟ್ಯಧಿಪತಿಯಾಗೋದು ಪಕ್ಕಾ!

ನಮ್ಮ ಪ್ರತಿದಿನದ ಊಟದಲ್ಲಿ ಸಾಮಾನ್ಯವಾಗಿ ಮೊಸರು ಅಥವಾ ಮಜ್ಜಿಗೆ ಬಳಸೇ ಬಳಸುತ್ತೇವೆ 

ಕೆಲವರಿಗಂತೂ ಮಜ್ಜಿಗೆ ಇಲ್ಲದೇ ಊಟ ಮಾಡಿದ ಅನುಭವವೇ ಸಿಗುವುದಿಲ್ಲ ಎನ್ನಬಹುದು

ಜ್ಯೋತಿಷ್ಯದ ಪ್ರಕಾರ ಸಹ ಮಜ್ಜಿಗೆ ಅಥವಾ ಮೊಸರು ಸೇವಿಸಿ ಊಟ ಮುಗಿಸುವುದರ ಹಿಂದೆ ಅನೇಕ ಅರ್ಥಗಳಿವೆ 

ಯಾವ ಕಾರಣಕ್ಕೆ ನಾವು ಊಟದ ಕೊನೆಯಲ್ಲಿ ಮಜ್ಜಿಗೆ ಅಥವಾ ಮೊಸರನ್ನ ಸೇವನೆ ಮಾಡಬೇಕು ಎಂಬುದು ಇಲ್ಲಿದೆ

ಪದ್ಮ ಪುರಾಣದ ಪ್ರಕಾರ ಗೋಮಾತೆಯಿಂದ ಬಂದ ಎಲ್ಲಾ ಪದಾರ್ಥಗಳು ಬಹಳ ಶ್ರೇಷ್ಠ

ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ಹಾಕದೇ ಅಡುಗೆ ಮಾಡಿದ್ರೆ ಅದನ್ನ ಸೇವಿಸಬಾರದು ಎನ್ನಲಾಗುತ್ತದೆ

ಹಸುವಿನ ಹಾಲಿನಿಂದ ಮಾಡಿದ ಪದಾರ್ಥಗಳು ನಮಗೆ ಸಮತೋಲನ ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ

ಊಟದ ಕೊನೆಯಲ್ಲಿ ಮೊಸರು ಅಥವಾ ಮಜ್ಜಿಗೆ ಸೇವನೆ ಮಾಡೋದ್ರಿಂದ ನಿಮ್ಮ ಜೀರ್ಣಕ್ರಿಯೆ ಸರಾಗಗೊಳ್ಳುತ್ತದೆ 

ಈ 5 ವಸ್ತುಗಳನ್ನು ದಾನ ಮಾಡಿದ್ರೆ ಕಷ್ಟಗಳೆಲ್ಲಾ ಮಾಯವಾಗುತ್ತೆ!