ಕೆಲವರು ಎಳನೀರು ದೇಹಕ್ಕೆ ತಂಪು ನೀಡುತ್ತೆ ಎಂದು ಮಾತ್ರ ತಿಳಿದುಕೊಂಡಿದ್ದಾರೆ
ಆದ್ರೆ ಎಳನೀರಿನಿಂದ ಆರೋಗ್ಯಕ್ಕೆ ಭಾರೀ ಲಾಭವಿದೆ
ಬನ್ನಿ ಹಾಗಾದ್ರೆ, ತಿಳಿದುಕೊಳ್ಳೋಣ
ದೇಹಕ್ಕೆ ಶಕ್ತಿ ನೀಡುತ್ತೆ
ಸಕ್ಕರೆ ಜ್ಯೂಸ್ಗಳ ಬದಲಿಗೆ ಇದು ಉತ್ತಮ ಪರ್ಯಾಯ ಪಾನಿಯ
ತೂಕ ಇಳಿಸಲು ಸಹಾಯ ಮಾಡುತ್ತದೆ
ಮಧುಮೇಹವನ್ನು ನಿರ್ವಹಿಸಲು ಪ್ರಯೋಜನವಾಗುತ್ತದೆ
ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಬಹುದು
ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
ಮೂತ್ರನಾಳದ ಸೋಂಕನ್ನು ತಡೆಯುತ್ತದೆ
ಆಯಾಸ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ
ಇಂತಹ ಲಾಭಗಳನ್ನು ನಾವು ಎಳನೀರು ಕುಡಿಯೋದ್ರಿಂದ ಪಡೆಯಬಹುದು
Difficult Person: ಈ ಗುಣಗಳನ್ನು ಹೊಂದಿರುವ ಜನರೊಂದಿಗೆ ಬೆರೆಯುವುದು ತುಂಬಾ ಕಷ್ಟವಂತೆ!