ಜನರು
ನುಗ್ಗೆಕಾಯಿ
ತಿನ್ನೋದ್ಯಾಕೆ ಗೊತ್ತಾ?
ನುಗ್ಗೆಕಾಯಿಯಲ್ಲಿ ಸಾಕಷ್ಟು ರೋಗನಿರೋಧಕ ಶಕ್ತಿ ಇದೆ
ನುಗ್ಗೆಕಾಯಿ ದೇಹಕ್ಕೆ ಉತ್ತಮವೆಂದು ವೈದ್ಯರು ಹೇಳುತ್ತಾರೆ
ಬನ್ನಿ ಹಾಗಿದ್ರೆ, ನಿಜವಾಗಿಯೂ ಏನೆಲ್ಲಾ ಲಾಭವಿದೆ ಅಂತ ತಿಳಿಯೋಣ
ನುಗ್ಗೆಕಾಯಿ ಮೂಳೆಯನ್ನು ಬಲಪಡಿಸುತ್ತದೆ
ರೋಗನಿರೋಧಕ ವ್ಯವಸ್ಥೆಯನ್ನು ವೃದ್ಧಿಸುತ್ತದೆ
ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ
ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಕಿಡ್ನಿ ಆರೋಗ್ಯ ಕಾಪಾಡುತ್ತದೆ
ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ
ಸೋಂಕಿನ ವಿರುದ್ಧ ಹೋರಾಡುತ್ತದೆ
ಮಧುಮೇಹವನ್ನು ನಿಯಂತ್ರಿಸುತ್ತದೆ
ವೀರ್ಯ ಎಣಿಕೆ ಮತ್ತು ಚೈತನ್ಯವನ್ನು ಸುಧಾರಿಸಲು ಡ್ರಮ್ ಸ್ಟಿಕ್ ಸಹಾಯ ಮಾಡುತ್ತದೆ
ಮಕ್ಕಳು ಸೋಮಾರಿಯಾದ್ರೆ ಅಪ್ಪ-ಅಮ್ಮ ಏನು ಮಾಡಬೇಕು? ಇಲ್ಲಿದೆ ಸಲಹೆ
ಇದನ್ನೂ ಓದಿ