ಆಕ್ಸಿಡೆಂಟ್‌ನ ಆದಂತೆ ಕನಸು ಬಿಳೋದ್ಯಾಕೆ ಗೊತ್ತಾ?

ಕನಸು ಬೀಳುವುದು ಕಾಮನ್‌ ಆದ್ರೆ ಆಕ್ಸಿಡೆಂಟ್‌ನ ಆದಂತೆ ಕನಸು ಬಿಳೋದು ಕಾಮನ್‌ ಅಲ್ಲ

ಬನ್ನಿ ಹಾಗಾದ್ರೆ, ಈ ಆಕ್ಸಿಡೆಂಟ್‌ ಕನಸಿನ ರಹಸ್ಯ ತಿಳಿದುಕೊಳ್ಳೋಣ

ಆಕ್ಸಿಡೆಂಟ್‌ ಆದಂತೆ ಕನಸು ಬೀಳುವುದು ಅಶುಭವೆಂದು ಜ್ಯೋತಿಷಿಗಳು ಹೇಳುತ್ತಾರೆ  

ಈ ರೀತಿ ಕನಸು ಬಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಜೀವನದಲ್ಲಿ ದೊಡ್ಡ ನಷ್ಟ, ಕಷ್ಟವನ್ನು ಅನುಭವಿಸಬೇಕಾಗುತ್ತದೆಯಂತೆ

ನಮಗೆ ಆಕ್ಸಿಡೆಂಟ್‌ ಆಗುವಂತೆ ಕನಸು ಬಿದ್ದರೆ ಆ ಕನಸನ್ನು ಬಹಳ ದುರಾದೃಷ್ಟವಂತೆ

ಬೇರೆಯವರಿಗೆ ಅಪಘಾತವಾಗುವಂತೆ ಕಂಡರೆ, ಈ ಕನಸು ಶತ್ರುಗಳ ಬಗ್ಗೆ ನೀವು ಜಾಗರೂಕರಾಗಿರಬೇಕು ಎಂದು ಹೇಳುತ್ತದೆಯಂತೆ

ಕನಸಿನಲ್ಲಿ ಬೇರೆಯವರು ಆಕ್ಸಿಡೆಂಟ್‌ ಮಾಡುತ್ತಿರುವಂತೆ ಕಂಡರೆ, ನಿಮ್ಮ ಶತ್ರುಗಳು ನಿಮ್ಮ ಮೇಲೆ ಹೊಂಚು ಹಾಕುತ್ತಿದ್ದರೆ ಎಂದರ್ಥವಂತೆ

Daily Horoscope Today: ಗಣೇಶನ ಪೂಜೆ ಮಾಡಿ, ಸಂಕಷ್ಟಕ್ಕೆ ಫುಲ್ ಸ್ಟಾಪ್​ ಬೀಳುತ್ತೆ