ಮುಖಕ್ಕೆ ಐಸ್‌ಕ್ಯೂಬ್ ಮಸಾಜ್ ಮಾಡೋದ್ಯಾಕೆ ಗೊತ್ತಾ?
ಮುಖಕ್ಕೆ ಐಸ್‌ಕ್ಯೂಬ್ ಮಸಾಜ್ ಮಾಡುವುದರಿಂದ ಕೆಲವು ಪ್ರಯೋಜನಗಳಿವೆ
ಬನ್ನಿ ಹಾಗಾದ್ರೆ, ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ
ಕೆಂಪು ಮತ್ತು ಉರಿಯೂತವನ್ನು ಶಮನಗೊಳಿಸುತ್ತದೆ
ಬ್ಲಾಕ್ ಡಾಟ್ ಕಡಿಮೆ ಮಾಡಿ
ಆರೋಗ್ಯಕರ ಫೇಸ್ ಗ್ಲೋ ನೀಡುತ್ತದೆ
ಹೊಸ ಮೊಡವೆ ಹುಟ್ಟುವಿಕೆಯನ್ನು ತಡೆಯುತ್ತದೆ
ಬ್ಲಾಕ್ ಸರ್ಕಲ್ ತೆಗೆದುಹಾಕುತ್ತದೆ
ಇಂತಹ ಪ್ರಯೋಜನಗಳನ್ನು ಮುಖಕ್ಕೆ ಐಸ್‌ಕ್ಯೂಬ್ ಮಸಾಜ್ ಮಾಡುವುದರಿಂದ ಪಡೆಯಬಹುದು
Confident: ನಿಮ್ಮ ಮಕ್ಕಳಿಗೆ ಈ 6 ವಿಷಯಗಳನ್ನು ಕಲಿಸಿದರೆ, ಅವರ ಆತ್ಮವಿಶ್ವಾಸ ಹೆಚ್ಚಾಗುತ್ತೆ
ಇದನ್ನೂ ಓದಿ