ಬಳಸಿದ ಎಣ್ಣೆಯನ್ನೇ ಬಳಸ್ತೀರಾ? ಹುಷಾರ್!
ಹೆಚ್ಚಂದ್ರೆ ಬಳಸಿದ ಎಣ್ಣೆಯನ್ನು 2 ಬಾರಿ ಬಳಸಬಹುದಂತೆ
ಅದಕ್ಕಿಂತ ಹೆಚ್ಚು ಬಾರಿ ಬಳಸಿದಲ್ಲಿ ಎಣ್ಣೆಯಲ್ಲಿ ಕಾರ್ಸಿನೋಜೆನಿಕ್ ಹುಟ್ಟಿಕೊಳ್ಳುತ್ತದೆ
ಹೀಗಿರುವಾಗ ಬಳಸಿದ ಎಣ್ಣೆಯನ್ನು ಆಗಾಗ ಬಳಸೋದು ಸರಿಯಲ್ಲ ಎಂದು
ವೈದ್ಯರು
ಹೇಳುತ್ತಾರೆ
ಬನ್ನಿ ಹಾಗಾದ್ರೆ, ಏನೆಲ್ಲಾ ಸಮಸ್ಯೆ ಬರುತ್ತದೆ ಎಂದು ತಿಳಿದುಕೊಳ್ಳೋಣ
LDL ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ
ದೇಹದಲ್ಲಿ ಹೆಚ್ಚು ಆಮ್ಲೀಯತೆ ತುಂಬಿಕೊಳ್ಳುತ್ತವೆ
ಬೊಜ್ಜು
ತೂಕ ಹೆಚ್ಚಿಸಿಕೊಳ್ಳುವುದು
ಮಧುಮೇಹ
ಹೃದಯರೋಗ
ಈ ಕಾಯಿಲೆಗಳು ಬರಬಾರದು ಅಂದ್ರೆ ಈ ತಪ್ಪನ್ನು ಮಾಡಬೇಡಿ
Difficult Person: ಈ ಗುಣಗಳನ್ನು ಹೊಂದಿರುವ ಜನರೊಂದಿಗೆ ಬೆರೆಯುವುದು ತುಂಬಾ ಕಷ್ಟವಂತೆ!
ಇದನ್ನೂ ಓದಿ