ಫಿಶ್ ಸ್ಪಾ ಮಾಡಿಸುವುದರಿಂದ ಹಲವಾರು ಗಂಭೀರ ಕಾಯಿಲೆ ಬರುತ್ತದೆ ಎಂದು ನಿಮಗೆ ತಿಳಿದಿದ್ಯಾ? 

ಹೌದು, ಫಿಶ್ ಸ್ಪಾ ಮಾಡಿಸುವುದರಿಂದ ಸಾಕಷ್ಟು ಅನಾನುಕೂಲವಿದೆ. ಅವು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ

ಇತ್ತೀಚಿನ ದಿನಗಳಲ್ಲಿ ಜನ ಸುಂದರವಾಗಿ ಕಾಣಲು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಅದರಲ್ಲಿ ಫಿಶ್ ಸ್ಪಾ ಕೂಡ ಒಂದು

ಇದಕ್ಕಾಗಿ ಜನರು ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡುತ್ತಾರೆ. ಮಾಲ್ಗಳಿಂದ ಸ್ಪಾ ಸೆಂಟರ್ಗಳವರೆಗೆ ನಾನಾ ಕಡೆ ಫಿಶ್ ಸ್ಪಾ ಮಾಡಲಾಗುತ್ತದೆ

ವಿದ್ಯಾರ್ಥಿಗಳು ಬೆಳಗ್ಗೆ ಬೇಗ ಎದ್ದರೆ ಇಷ್ಟೆಲ್ಲಾ ಪ್ರಯೋಜನಗಳು ಇದ್ಯಾ?

ಫಿಶ್ ಪೆಡಿಕ್ಯೂರ್ ಒಂದು ರೀತಿಯ ಮಸಾಜ್ ಆಗಿದ್ದು, ಇದು ಮಾನಸಿಕವಾಗಿ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ

ಏಡ್ಸ್: ಫಿಶ್ ಸ್ಪಾ ಮಾಡಿಸಿದ್ರೆ ನೀವು ಏಡ್ಸ್ ನಂತಹ ಅಪಾಯಕಾರಿ ಕಾಯಿಲೆಗಳಿಗೆ ಗುರಿಯಾಗಬಹುದು. ಏಕೆಂದರೆ ಕೆಲವೊಮ್ಮೆ ಕೆಲವು ಮೀನುಗಳು ಈ ರೋಗಕ್ಕೆ ತುತ್ತಾಗಿರುತ್ತವೆ

ಚರ್ಮದ ಸೋಂಕಿನ ಸಮಸ್ಯೆ: ಫಿಶ್ ಸ್ಪಾ ಮಾಡುವುದರಿಂದ, ನೀವು ಚರ್ಮದ ಸೋಂಕಿನ ಸಮಸ್ಯೆಯನ್ನು ಎದುರಿಸಬಹುದು

ಅಂತಹ ವೇಳೆ ಬ್ಯಾಕ್ಟೀರಿಯಾ ನಿಮಗೆ ಸೇರಿದರೆ, ನೀವು ಸೋಂಕಿನ ಅಪಾಯವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ನೀವು ಪ್ರತಿ ತಿಂಗಳು ಫಿಶ್ ಸ್ಪಾ ಮಾಡಿಸಿಕೊಳ್ಳುತ್ತಿದ್ದರೆ, ಎಚ್ಚರದಿಂದ ಇರಬೇಕು

ನೀವು ಈ ಟಿಪ್ಸ್​ಗಳನ್ನು ಫಾಲೋ ಮಾಡಿದ್ರೆ ಸಾಕು, ಬೇಗ ಸಕ್ಸಸ್​ ಆಗ್ತೀರ!

ಸ್ಕಿನ್ ಟೋನ್ ಹಾಳಾಗುತ್ತೆ: ಫಿಶ್ ಸ್ಪಾ ನಿಮ್ಮ ಚರ್ಮದ ಟೋನ್ ಹಾಳು ಮಾಡುವ ಕೆಲಸ ಮಾಡುತ್ತದೆ. ಆದ್ದರಿಂದ, ನೀವು ಫಿಶ್ ಸ್ಪಾ ಮಾಡಿಸಿಕೊಂಡರೆ ಜಾಗರೂಕರಾಗಿರಿ

ಏಕೆಂದರೆ ಈ ಕಾರಣದಿಂದಾಗಿ ನಿಮ್ಮ ಚರ್ಮವು ಮಂದ ಮತ್ತು ಒರಟಾಗಬಹುದು

ಉಗುರು ಹಾನಿಯ ಸಮಸ್ಯೆ: ಫಿಶ್ ಸ್ಪಾ ಸಮಯದಲ್ಲಿ ಉಗುರುಗಳು ಹಾನಿಗೊಳಗಾಗುತ್ತವೆ

ಸ್ಪಾ ಸಮಯದಲ್ಲಿ ಮೀನುಗಳು ನಿಮ್ಮ ಉಗುರುಗಳನ್ನು ಕಚ್ಚುವುದೇ ಇದಕ್ಕೆ ಕಾರಣ. ಇದರಿಂದಾಗಿ ನಿಮ್ಮ ಉಗುರುಗಳು ಹಾನಿಗೊಳಗಾಗಬಹುದು

ಕಮಲ್ ಹಾಸನ್-ರಜನಿಕಾಂತ್ ದಿಢೀರ್ ಭೇಟಿ! ಒಟ್ಟಿಗೆ ಸಿನಿಮಾ ಮಾಡ್ತಾರಾ?