ಡಯಟ್ ಮಾಡೋದ್ರಿಂದ ಸೆಕ್ಸ್ ಲೈಫ್‌ಗೆ ತೊಂದರೆಯಾಗುತ್ತಾ?
ಇತ್ತೀಚಿನ ದಿನಗಳಲ್ಲಿ ಡಯಟ್ ಮಾಡೋ ಕ್ರೇಜ್ ಜಾಸ್ತಿ ಆಗಿದೆ
ಡಯಟ್‌ನಿಂದ ದೇಹಕ್ಕೆ ಲಾಭವಿದೆ ಅನ್ನೋದು ಒಂದು ಕಡೆಯಾದ್ರೆ, ಅದರಿಂದ ತೊಂದರೆಯಿದೆ ಎಂದು ಕೆಲ ವರದಿಗಳು ಹೇಳುತ್ತೆ
ಹಾಗಾದ್ರೆ ಡಯಟ್‌ನಿಂದ ಆಗೋ ತೊಂದರೆಗಳ ಬಗ್ಗೆ ತಿಳಿದುಕೊಳ್ಳೋಣ
ಕೂದಲು ತೆಳುವಾಗುತ್ತದೆ
ಜೀರ್ಣಕಾರಿ ಅಡಚಣೆಗಳು ಉಂಟಾಗುತ್ತದೆ
ನಿದ್ರೆ ಸಮಸ್ಯೆ ಬರುತ್ತದೆ
ಸ್ನಾಯುವಿನ ದ್ರವ್ಯರಾಶಿ ಕಡಿಮೆಯಾಗುತ್ತದೆ
ಋತುಚಕ್ರದ ಅಡಚಣೆಗಳು ಉಂಟಾಗುತ್ತದೆ
ಆಯಾಸ, ಪೋಷಕಾಂಶಗಳ ಕೊರತೆಗಳು ಉಂಟಾಗುತ್ತದೆ
ಸೆಕ್ಸ್ ಡ್ರೈವ್ ಕಡಿಮೆಯಾಗುತ್ತದೆ
Confident: ನಿಮ್ಮ ಮಕ್ಕಳಿಗೆ ಈ 6 ವಿಷಯಗಳನ್ನು ಕಲಿಸಿದರೆ, ಅವರ ಆತ್ಮವಿಶ್ವಾಸ ಹೆಚ್ಚಾಗುತ್ತೆ