ಮಾಂಸ ತಿಂದ್ರೆ ತುರಿಕೆ ಆಗುತ್ತಾ? ಈ ಮನೆಮದ್ದು ಟ್ರೈ ಮಾಡಿ
ನಾನ್‌ವೆಜ್ ಪ್ರಿಯರಿಗೆ ಮಾಂಸದ ಊಟ ಅಂದ್ರೆ ತುಂಬಾ ಇಷ್ಟವಾಗುತ್ತದೆ
ಆದ್ರೆ ಕೆಲವರಿಗೆ ಇಷ್ಟ ಇದ್ರೂ ತಿನ್ನಕಾಗೋದಿಲ್ಲ
ಯಾಕಂದ್ರೆ ಕೆಲವರಿಗೆ ಮಾಂಸ ತಿಂದ್ರೆ ಅಲರ್ಜಿ ಆಗುತ್ತದೆ
ಹಾಗಿದ್ರೆ ಈ ಸಮಸ್ಯೆಗೆ ಔಷದಿ ಇಲ್ವಾ? ಅಂತ ನೀವು ಕೇಳಬಹುದು
ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ, ಮಾಂಸ ತಿಂದ್ರೆ ಅಲರ್ಜಿ ಆಗೋದಿಲ್ವಂತೆ
ಕೆಲವರಿಗೆ ಮಾಂಸ ತಿಂದ್ರೆ ತುರಿಕೆ, ಸೀನುವುದು, ಬಾಯಿಯಲ್ಲಿ ತುರಿಕೆ, ಹೊಟ್ಟೆಯಲ್ಲಿ ಅಸ್ವಸ್ಥತೆ ಕಂಡು ಬರುತ್ತದೆ
ಹೀಗಿದ್ರೆ ಶುಂಠಿ ಚಹಾ ಕುಡಿಯಿರಿ; ವಾಕರಿಕೆ ಮತ್ತು ಜೀರ್ಣಕಾರಿ ಸಮಸ್ಯೆಗಳು ಸೇರಿದಂತೆ ಹಲವು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಶುಂಠಿ ಚಹಾವನ್ನು ಬಳಸಲಾಗುತ್ತದೆ
ನಿಂಬೆಹಣ್ಣುಗಳು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ, ಇದು ಶಕ್ತಿಶಾಲಿ ಉತ್ಕರ್ಷಣ ನಿರೋಧಕವಾಗಿದೆ
ಕ್ಯಾರೆಟ್ ಜ್ಯೂಸ್ ಅಲರ್ಜಿ ಲಕ್ಷಣಗಳನ್ನು ನಿವಾರಿಸಲು ಬಳಸುವ ಅಪರೂಪದ ಮನೆಮದ್ದಾಗಿದೆ
ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ
Morning Breakfast: ತಯಾರಿಸಲು ಸುಲಭ, ರುಚಿಯಲ್ಲಿ ಅದ್ಭುತ; ನಿಮಗಾಗಿ ಇಲ್ಲಿದೆ ಕೋಕನಟ್ ರೈಸ್ ರೆಸಿಪಿ
ಇದನ್ನೂ ಓದಿ