ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುತ್ತದೆಯೇ? 

ಹೆಲ್ಮೆಟ್ ಕೂದಲು ಉದುರುವಿಕೆಗೆ ಕಾರಣವಾಗಿದ್ದರೆ, ಅದನ್ನು ತಡೆಯಲು ಏನಾದರೂ ಪರಿಹಾರಗಳಿವೆಯೇ? ನಿಮಗೂ ಇಂತಹ ಪ್ರಶ್ನೆಗಳು ಬಂದಿರಬೇಕು

ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯ. ಮತ್ತು ಸುರಕ್ಷತೆಯ ದೃಷ್ಟಿಯಿಂದಲೂ ಅಷ್ಟೇ ಮುಖ್ಯ

ಆದರೆ, ಕೂದಲು ಉದುರುವ ಸಮಸ್ಯೆಯಿಂದ ಕೆಲವು ಚಾಲಕರು ಹೆಲ್ಮೆಟ್ ಬಳಸುವುದಿಲ್ಲ

ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಆನೆ ಸಾಗಿಸುತ್ತಿದ್ದ ಲಾರಿಗೆ ಅಪಘಾತ; ಚಾಲಕ ಸ್ಥಳದಲ್ಲೇ ಸಾವು

ಇಂದು ನಾವು ನಿಮಗೆ ಈ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ಹೆಲ್ಮೆಟ್ ಧರಿಸುವುದರಿಂದ ನೇರವಾಗಿ ಕೂದಲು ಉದುರುವುದಿಲ್ಲ

ಹಾಗಾದರೆ ಎಲ್ಲರೂ ಹೆಲ್ಮೆಟ್‌ ಹಾಕಿದ್ರೆ ಕೂದಲು ಉದುರತ್ತೆ ಅಂತ ಯಾಕೆ ಹೇಳ್ತಾರೆ

ನೀವು ಗಾಳಿಯಾಡದಂತಹ ಹೆಲ್ಮೆಟ್‌ ಧರಿಸಿದ್ರೆ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತೆ

ಅಂದರೆ ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುವುದಿಲ್ಲ ಆದರೆ ತಪ್ಪಾದ ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುತ್ತದೆ

ಈ ಸೊಪ್ಪಿನಿಂದ ತಿಂಗಳಿಗೆ 80 ಸಾವಿರ ಸಂಪಾದಿಸ್ತಾರೆ ಈ ರೈತ!

ಆದರೆ, ಇಂದು ನಾವು ನಿಮಗೆ ಕೆಲವು ಸಲಹೆಗಳನ್ನು ಹೇಳಲಿದ್ದೇವೆ, ಇದರಿಂದ ಹೆಲ್ಮೆಟ್ ಧರಿಸಿದ ನಂತರವೂ ಕೂದಲು ಉದುರುವ ಸಮಸ್ಯೆ ಎದುರಾಗುವುದಿಲ್ಲ 

ಹಾಗಾದರೆ ಕೂದಲು ಉದುರುವುದನ್ನು ತಡೆಯಲು ಹೆಲ್ಮೆಟ್ ಅನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ

ಹೆಲ್ಮೆಟ್ ಬೆವರು, ಕೊಳಕು ಮತ್ತು ಎಣ್ಣೆಯನ್ನು ಸಂಗ್ರಹಿಸುತ್ತದೆ. ಹಾಗಾಗಿ ಹೆಲ್ಮೆಟ್ ಒಳಭಾಗವನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಿ

ಹೆಲ್ಮೆಟ್ ಒಳಭಾಗ ಸ್ವಚ್ಛವಾಗಿದ್ದರೆ ತಲೆಹೊಟ್ಟು ಸಮಸ್ಯೆಗಳು ಬರುವುದಿಲ್ಲ. ಕೂದಲು ಹಾಳಾಗುವ ಅಪಾಯವೂ ಕಡಿಮೆಯಾಗುತ್ತದೆ

ವಿಶ್ವ ಕ್ರಿಕೆಟ್‌ನಲ್ಲಿ ದಾಖಲೆಗಳ ಸುರಿಮಳೆಗೈದ ಟೀಂ ಇಂಡಿಯಾ!