Health Tip ಇದು ಗಂಭೀರ ಕಾಯಿಲೆಯ ಲಕ್ಷಣ

ನಿಮಗೆ ನಿರಂತರವಾಗಿ ಹೊಟ್ಟೆನೋವು ಬರುತ್ತಾ?

ಈ ಸಮಸ್ಯೆಯನ್ನ ನಿರ್ಲಕ್ಷಿಸಬೇಡಿ

ಇದು ಗ್ಯಾಸ್ಟ್ರಿಕ್ ಕ್ಯಾನ್ಸರ್ ಲಕ್ಷಣ ಆಗಿರಬಹುದು

ಸಮಸ್ಯೆ ಇದ್ರೆ ಚಿಕಿತ್ಸೆ ಪಡೆದುಕೊಳ್ಳಬೇಕು.

ಆರಂಭದಲ್ಲಿಯೇ ವೈದ್ಯರನ್ನ ಸಂಪರ್ಕಿಸಿ

ಗ್ಯಾಸ್ಟ್ರಿಕ್ ಕ್ಯಾನ್ಸರ್ ಬಹಳ ಗಂಭೀರ ಸಮಸ್ಯೆಯಾಗಿದೆ.

ಮಹಿಳೆಯರಿಗೆ ಇದು ಇಷ್ಟ ಆಗಲ್ಲ!

ಆರಂಭದಲ್ಲಿಯೇ ಚಿಕಿತ್ಸೆ ಪಡೆಯೋದು ಉತ್ತಮ

ಗ್ಯಾಸ್, ಮಲಬದ್ಧತೆ, ಅಸಿಡಿಟಿ - ಈ ಲಕ್ಷಣಗಳು ಕಂಡುಬಂದ್ರೆ ನಿರ್ಲಕ್ಷ್ಯ ಬೇಡ

ಆರೋಗ್ಯಕರ ಅಭ್ಯಾಸದಿಂದ ಇದರಿಂದ ದೂರ ಇರಬಹುದು

ನೆಟ್ಟಿಗನಿಗೆ ಶಾರುಖ್ ಟಾಂಗ್

ಆರೋಗ್ಯ ಸಮಸ್ಯೆ ಕಂಡು ಬಂದ್ರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು

ಇದರಿಂದ ಅಪಾಯದ ಪ್ರಮಾಣ ಕಡಿಮೆ ಮಾಡಬಹುದು