ನೀವು ಎಷ್ಟೇ ಆತ್ಮೀಯರಾಗಿದ್ದರೂ, ಮತ್ತೊಬ್ಬರ ಖಾಸಗಿ ಅವಧಿಗೆ ಅಡ್ಡಪಡಿಸಬಾರದು
ಹಾಗಾಗಿ ನೇರವಾಗಿ ರೂಮ್ಗೆ ನುಗ್ಗಬೇಡಿ. ಒಳಗೆ ಹೋಗುವುದಕ್ಕೂ ಮುನ್ನ ಬಾಗಿಲು ತಟ್ಟಿ ಅನುಮತಿ ಪಡೆದು ಹೋಗುವುದು ಸಭ್ಯತೆ
ಪಾರ್ಟಿ, ಫಂಕ್ಷನ್ ಅಥವಾ ಯಾವುದೇ ವಿಶೇಷ ಸಮಾರಂಭಗಳಿಗೆ ಹೋದಾಗ ನಿಮಗೆ ಪರಿಚಯಸ್ಥರು ಸಿಗುತ್ತಾರೆ
ಈ ವೇಳೆ ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನಡೆದುಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಬಗ್ಗೆ ಇತರರಿಗೆ ಕೆಟ್ಟ ಅಭಿಪ್ರಾಯ ಬರುವ ಸಾಧ್ಯತೆ ಇರುತ್ತದೆ
ಮಲಗುವ ಕೋಣೆ: ಸಮಯಂ ವರದಿ ಪ್ರಕಾರ, ನೀವು ಎಷ್ಟೇ ಆತ್ಮೀಯರಾಗಿದ್ದರೂ, ಮತ್ತೊಬ್ಬರ ಖಾಸಗಿ ಅವಧಿಗೆ ಅಡ್ಡಪಡಿಸಬಾರದು
ಮಲಗುವ ಕೋಣೆ: ಸಮಯಂ ವರದಿ ಪ್ರಕಾರ, ನೀವು ಎಷ್ಟೇ ಆತ್ಮೀಯರಾಗಿದ್ದರೂ, ಮತ್ತೊಬ್ಬರ ಖಾಸಗಿ ಅವಧಿಗೆ ಅಡ್ಡಪಡಿಸಬಾರದು
ಹಾಗಾಗಿ ನೇರವಾಗಿ ರೂಮ್ಗೆ ನುಗ್ಗಬೇಡಿ. ಒಳಗೆ ಹೋಗುವುದಕ್ಕೂ ಮುನ್ನ ಬಾಗಿಲು ತಟ್ಟಿ ಅನುಮತಿ ಪಡೆದು ಹೋಗುವುದು ಸಭ್ಯತೆ
ಹುಡುಕಾಡಬೇಡ: ಬೇರೆಯವರ ಮನೆಗೆ ಹೋದಾಗ ನೀವು ಅತಿಥಿಯಾಗಿರುತ್ತೀರಿ. ಹೀಗಾಗಿ ಅನಗತ್ಯ ವಸ್ತುಗಳನ್ನು ಹುಡುಕಬೇಡಿ. ಮನೆಯವರೊಂದಿಗೆ ಮಾತ್ರ ಕೋಣೆಯೊಳಗೆ ಹೋಗಿ ಮನೆಯನ್ನು ನೋಡಿ
ಮೊಬೈಲ್: ನೀವು ಬೇರೆಯವರ ಮನೆಗೆ ಹೋಗುವುದು ಸಮಯ ಕಳೆಯುವುದಕ್ಕೆ. ಹಾಗಾಗಿ ಈ ವೇಳೆ ಮೊಬೈಲ್ ಜೊತೆಗೆ ಟೈ ಪಾಸ್ ಮಾಡುವುದನ್ನು ನಿಲ್ಲಿಸಿ
ನೀವು ಎಷ್ಟೇ ಆತ್ಮೀಯರಾಗಿದ್ದರೂ, ಮತ್ತೊಬ್ಬರ ಖಾಸಗಿ ಅವಧಿಗೆ ಅಡ್ಡಪಡಿಸಬಾರದು
ಹಾಗೆಯೇ ಎಲ್ಲರ ಮುಂದೆ ನಿಮ್ಮ ಹೆಂಡತಿಯ ಪಾಸ್ವರ್ಡ್ ಕೇಳಬೇಡಿ
ಕೊಳಕು ಮಾಡಬೇಡಿ: ಮತ್ತೊಬ್ಬರ ಮನೆಗೆ ಹೋಗಿ ಕೊಳಕು ಮಾಡಬೇಡಿ
ಶೂಗಳನ್ನು ಹೊರಗೆ ಬಿಡಿ, ಸ್ನಾನಗೃಹಗಳಲ್ಲಿ ಚಪ್ಪಲಿಗಳನ್ನು ಬಳಸಿ ಮತ್ತು ಅವರು ಸಾಕಿರುವ ಪ್ರಾಣಿಗಳನ್ನು ಮುದ್ದಾಗಿ ಮಾತನಾಡಿಸಿ
Bigg Boss: ತಾಯಿ ನೋಡಿ ಕರಗಿತು ವರ್ತೂರ್ ಸಂತೋಷ್ ಮನಸ್ಸು! 'ಹಳ್ಳಿಕಾರ್ ಒಡೆಯ'ನ ಅಸಲಿ ಗೇಮ್ ಈಗ ಶುರು!