ಮಲಗುವ
ಮುಂಚೆ ಇದನ್ನು
ಮಾಡಬೇಡಿ!
ಕೆಲವರಿಗೆ ಮಲಗುವ ಮುಂಚೆ ಇದನ್ನು ಮಾಡಬೇಕು ಅಂತ ಅನಿಸುತ್ತದೆ
ಆದ್ರೆ ಇದು ತಪ್ಪು, ಈ ಅಭ್ಯಾಸವನ್ನು ಮಲಗುವ ಮುನ್ನ ಮಾಡಬೇಡಿ
ಇದರಿಂದ ದೇಹಕ್ಕೆ ಅಪಾಯವಿದೆ ಮತ್ತು ಆರೋಗ್ಯೂ ಇದು ಒಳ್ಳೆಯದಲ್ಲ
ಊಟವಾದ ತಕ್ಷಣ ಮಗಲಬೇಡಿ
ಊಟದ ಬಳಿಕ ಸ್ನಾನ ಮಾಡಬೇಡಿ
ಊಟದ ಬಳಿಕ ಹೇವಿಯಾದ ವ್ಯಾಯಮ ಮಾಡಬೇಡಿ
ಊಟದ ಬಳಿಕ ಕೆಲ ಹಣ್ಣುಗಳನ್ನು ತಿನ್ನಬೇಡಿ
ಧೂಮಪಾನ ಮಾಡಬೇಡಿ
ಈ ರೀತಿಯ ಅಭ್ಯಾಸ ಇದ್ರೆ ಇಂದೇ ಬಿಟ್ಟು ಬಿಡಿ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ
ಬೇಗ ಸಣ್ಣಗಾಗಲು ಬೆಳಗ್ಗೆ ವ್ಯಾಯಾಮ ಮಾಡಬೇಕಾ?
ಇದನ್ನೂ ಓದಿ