ಬಿಪಿ ಎಂದೇ ಹೆಚ್ಚು ಬಳಕೆಯಲ್ಲಿರುವ ಬ್ಲಡ್‌ ಪ್ರೆಶರ್‌ ಅಥವಾ ಅಧಿಕ ರಕ್ತದೊತ್ತಡ ಪ್ರಸ್ತುತ ಇದು ಕ್ಯಾನ್ಸರ್‌, ಏಡ್ಸ್‌ಗಿಂತ ಹೆಚ್ಚು ಮಾರಕವಾಗಿದೆ

ಅಧಿಕ ರಕ್ತದೊತ್ತಡವನ್ನು ಸೈಲೆಂಟ್‌ ಕಿಲ್ಲರ್‌ ಅಂತಾನೇ ಹೇಳಬಹುದು

ಇದರಿಂದ ಆಗುವ ಸಮಸ್ಯೆಗಳಿಂದಾಗಿ ಯಾವಾಗ ಸಾವು ಬರುತ್ತದೆ ಎಂಬುದನ್ನು ಅಂದಾಜು ಮಾಡಲು ಸಹ ಸಾಧ್ಯವಿಲ್ಲ

ದೀರ್ಘ ಕಾಲದ ಕಾಯಿಲೆಗಳಿಗೆ ಕಾರಣವಾಗುವುದರ ಜೊತೆ ಇದು ಮಾರಣಾಂತಿಕವೂ ಹೌದು

ಹೊಕ್ಕಳಲ್ಲಿ ಅಡಗಿದೆ ಕಣ್ಣಿನ ಆರೋಗ್ಯ; ಪ್ರತಿದಿನ ಇವುಗಳನ್ನು ಹೊಟ್ಟೆಗೆ ಹಚ್ಚಿ ಕನ್ನಡಕ ಕಿತ್ತೆಸೆಯಿರಿ!

ಅಪಧಮನಿಗಳ ಗೋಡೆಗಳ ಮೇಲಿನ ರಕ್ತಪರಿಚಲನೆಯ ಶಕ್ತಿಯನ್ನು ರಕ್ತದೊತ್ತಡ ಎಂದು ಕರೆಯಲಾಗುತ್ತದೆ

ಇನ್ನೂ ಸರಳವಾಗಿ ಹೇಳಬೇಕೆಂದರೆ ರಕ್ತದೊತ್ತಡವೆಂದರೆ ಅಪಧಮನಿಗಳೊಳಗಿನ ರಕ್ತದ ಒತ್ತಡವಾಗಿದೆ

ದೇಹದಲ್ಲಿ ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುವ 5 ಅನಾರೋಗ್ಯಕರ ಪಾನೀಯಗಳ ಬಗ್ಗೆ ಮಾಹಿತಿ ಇಲ್ಲಿದೆ

ಕಂಠಪೂರ್ತಿ ಮದ್ಯ ಕುಡಿಯುವುದು ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ, ಅದರಲ್ಲೂ ಬಿಪಿ ಇರುವವರಿಗಂತೂ ಅಪಾಯ ಕಟ್ಟಿಟ್ಟ ಬುತ್ತಿ

ಗ್ಲಾಮರ್​ನಲ್ಲೂ ಪೈಪೋಟಿ ಕೊಡ್ತಾರೆ ಈ ಕನ್ನಡದ ಚೆಲುವೆ! ರಶ್ಮಿಕಾರನ್ನೂ ಮೀರಿಸ್ತಾರೆ ಎಂದ ನೆಟ್ಟಿಗರು

ಸಕ್ಕರೆ ಪಾನೀಯಗಳು ಸಕ್ಕರೆ ಕೂಡ ಒಂದು ಸ್ಲೋ ಪಾಯಿಸನ್‌, ಇದರ ಪಾನೀಯ ಮತ್ತು ಆಹಾರಗಳನ್ನು ಎಷ್ಟು ದೂರ ಇಡುತ್ತೇವೆಯೋ ಅಷ್ಟು ನಮ್ಮ ಆರೋಗ್ಯಕ್ಕೆ ಒಳ್ಳೆಯದು

ಎನರ್ಜಿ ಡ್ರಿಂಕ್ಸ್‌ ಶಕ್ತಿ ಪಾನೀಯಗಳು ಶಕ್ತಿಯನ್ನು ಹೆಚ್ಚಿಸುವ ಮತ್ತು ಮಾನಸಿಕ ಜಾಗರೂಕತೆ ಮತ್ತು ದೈಹಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ

ಹೆಚ್ಚಿನ ಕೆಫೀನ್‌ ಹೆಚ್ಚಿನ ಕಾಫಿ, ಟೀ ಆರೋಗ್ಯಕ್ಕೆ ಮಾರಕ. ಇದು ರಕ್ತದೊತ್ತಡದ ಹೆಚ್ಚಳಕ್ಕೂ ಕಾರಣವಾಗುತ್ತದೆ

ಹಾಲು ಕುಡಿಯದಿರುವ ಅಭ್ಯಾಸ ಹಾಲು ಹೃದಯರಕ್ತನಾಳದ ಪ್ರಯೋಜನಕಾರಿಯಾದ ಆರೋಗ್ಯಕರ ಪಾನೀಯವಾಗಿದೆ

ವೇಗದ ನಡಿಗೆ ಈ ಅಪಾಯವನ್ನು ಕಡಿಮೆ ಮಾಡುತ್ತಂತೆ!