ಟಾಯ್ಲೆಟ್​​ನಲ್ಲಿ ಈ ತಪ್ಪುಗಳನ್ನು ಮಾಡಬೇಡಿ!

ಹೆಚ್ಚಿನ ಜನರು ಈ ತಪ್ಪುಗಳನ್ನು ಟಾಯ್ಲೆಟ್‌ನಲ್ಲಿ ಮಾಡಿರುತ್ತಾರೆ

ಆದ್ರೆ, ಅದು ತಪ್ಪು ಅಂತ ಅವರಿಗೆ ಅರಿವಿರುವುದಿಲ್ಲ

ಹಾಗಿದ್ರೆ ಬನ್ನಿ, ನಾವಿಂದು ಆ ತಪ್ಪುಗಳ ಬಗ್ಗೆ ತಿಳಿಯೋಣ

ಮುಖ್ಯವಾಗಿ ಟಾಯ್ಲೆಟ್‌‌ನಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಬಾರದು

ನೀವು ಟಾಯ್ಲೆಟ್‌ನಲ್ಲಿ ಮೊಬೈಲ್‌ ಬಳಕೆ ಮಾಡಬೇಡಿ

ಟಾಯ್ಲೆಟ್‌ ಬಳಕೆ ಮಾಡಿದ ನಂತರ ಚೆನ್ನಾಗಿ ನೀರು ಹಾಕಿ

ಟಾಯ್ಲೆಟ್‌ ಮುಚ್ಚಳ ಹಾಕೋದನ್ನು ಮರೆಯಬೇಡಿ

ಟಿಶು ಪೇಪರ್‌ ಬಳಕೆ ಮಾಡಿದ್ರೆ ಅದನ್ನು ಕಸದ ಡಬ್ಬಿಗೆ ಹಾಕೋದನ್ನು ಮರೆಯಬೇಡಿ

ಈ ತಪ್ಪುಗಳನ್ನ ನೀವು ಮಾಡುತ್ತಿದ್ದರೆ. ಇಂದೇ ನಿಲ್ಲಿಸಿ ಬಿಡಿ

ನಿಮ್ಮ ದೇಹದಲ್ಲಿ ವಿಟಮಿನ್ ಡಿ ಎಷ್ಟಿದೆ ಅಂತ ಕಂಡು ಹಿಡಿಯುವುದು ಹೇಗೆ? ಹೆಚ್ಚಾದರೆ ಏನೆಲ್ಲಾ ಆರೋಗ್ಯ ಸಮಸ್ಯೆ ಎದುರಾಗುತ್ತೆ ಗೊತ್ತಾ?