ಬೇಸಿಗೆಯಲ್ಲೂ ನೀವು ಫಿಟ್ ಮತ್ತು ಆರೋಗ್ಯಕರವಾಗಿರಲು ಕೆಲವು ಸುಲಭವಾದ ವಿಧಾಗಳಿವೆ
ದಿನವಿಡೀ ನೀರನ್ನು ಕುಡಿಯುವುದು ಮುಖ್ಯ
ಹೆಚ್ಚು ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ತಿನ್ನಬೇಡಿ
ಫ್ರಿಡ್ಜ್ ನಲ್ಲಿಟ್ಟ ನೀರನ್ನು ಕುಡಿಯಬೇಡಿ
ಜ್ಯೂಸ್, ಮಜ್ಜಿಗೆ, ತೆಂಗಿನ ನೀರು ಕುಡಿದರೆ ಒಳ್ಳೆಯದು
ಬೇಸಿಗೆಯಲ್ಲಿ ಅತಿಯಾಗಿ ಬೆವರುವುದರಿಂದ ಮನೆಗೆ ಬಂದ ನಂತರ ಬಟ್ಟೆ ಬದಲಿಸಲು ಮರೆಯದಿರಿ
ಸೆಖೆ ಕಾರಣದಿಂದ ಕೆಲವರು ವ್ಯಾಯಾಮವನ್ನು ನಿಲ್ಲಿಸುತ್ತಾರೆ, ಆದರೆ ಆ ರೀತಿ ಮಾಡಬೇಡಿ
ಬಿಸಿಲು ಹೆಚ್ಚಿದ್ದಾಗ ವಾಕಿಂಗ್, ಜಾಗಿಂಗ್, ಸೈಕ್ಲಿಂಗ್ ಅನ್ನು ತಪ್ಪಿಸಿ
ಆದಷ್ಟು ತೆಂಗಿನ ನೀರು, ನಿಂಬೆ ಜ್ಯೂಸ್, ಮಜ್ಜಿಗೆ ಕುಡಿಯಿರಿ
ನಿಯಮಿತವಾಗಿ ದ್ರವ ಪದಾರ್ಥಗಳನ್ನು ತಿನ್ನುತ್ತಿರಿ
ಹೆಚ್ಚು ನೀರಿರುವ ಎಳನೀರನ್ನು ಆಯ್ಕೆ ಮಾಡುವುದು ಹೇಗೆ?
ಇದನ್ನೂ ಓದಿ