ಎಣ್ಣೆಯುಕ್ತ, ಶುಷ್ಕ ಮತ್ತು ಸಾಮಾನ್ಯ ಚರ್ಮಕ್ಕಾಗಿ ವಿವಿಧ ಕಿಟ್ಗಳನ್ನು ಬಳಸುವುದು ಅವಶ್ಯಕ
ಒಣ ತ್ವಚೆಗೆ ಮೇಕಪ್ ಮಾಡಬೇಡಿ: ಒಣ ತ್ವಚೆಯ ಮೇಲೆಯೇ ಮೇಕಪ್ ಮಾಡುವುದರಿಂದ ನಿಮಗೆ ಹಾನಿಯುಂಟಾಗಬಹುದು. ಏಕೆಂದರೆ ಇದು ಮುಖದ ಹೊಳಪನ್ನು ಕಡಿಮೆ ಮಾಡುತ್ತದೆ
ಪದೇ ಪದೇ ಫೇಸ್ ವಾಶ್: ಮೇಕಪ್ ಮಾಡುವ ಮುನ್ನ ನಿಮ್ಮ ಮುಖವನ್ನು ತೊಳೆಯುವುದು ಉತ್ತಮ ಅಭ್ಯಾಸ. ಆದರೆ ಆಗಾಗ್ಗೆ ಫೇಸ್ ವಾಶ್ ಮಾಡುವುದನ್ನು ತಪ್ಪಿಸಿ
ಕನ್ಸೀಲರ್ ಬಳಸಿ: ಮೇಕಪ್ ಮಾಡುವಾಗ ಕ್ಲೆನ್ಸರ್ ಅನ್ನು ಬಳಸುವುದರಿಂದ ಮುಖದ ಮೇಲಿನ ಕಲೆಗಳು ಮರೆಯಾಗುತ್ತವೆ. ಆದರೆ ಕನ್ಸೀಲರ್ ಅನ್ನು ಅತಿಯಾಗಿ ಬಳಸಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ
ಜಸ್ಟ್ 5 ದಿನದಲ್ಲಿ 3 ಕೆಜಿ ತೂಕ ಇಳಿಸುತ್ತೆ ಈ ಆಪಲ್; ಶಾಕ್ ಆಗ್ಬೇಡಿ ಈ ಸುದ್ದಿ ನೋಡಿ!