ಗಣೇಶ ಚತುರ್ಥಿಯಂದು ಈ ತಪ್ಪನ್ನು ಮಾಡಬೇಡಿ! 

ಗಣೇಶ ಹಬ್ಬದಂದು ಜನರು ಈ ತಪ್ಪನ್ನು ಮಾಡುತ್ತಾರೆ

ಕೆಲವರು ಅರಿಯದೆ ತಪ್ಪು ಮಾಡಿದ್ರೆ ಹಲವರು ಅರಿತು ತಪ್ಪು ಮಾಡುತ್ತಾರೆ

ಮುಖ್ಯವಾಗಿ ಇಂದು ಮಾಂಸ ಸೇವನೆ ಮಾಡಬಾರದು 

ಮತ್ತು ಮಧ್ಯಪಾನ, ಧೂಮಪಾನ ಮಾಡಬಾರದು

ಇನ್ನೊಂದು ಮುಖ್ಯವಾದ ವಿಷಯ ಏನು ಅಂದ್ರೆ ಪೂಜೆಗೆ ಬಳಸಿದ ಹೂವನ್ನು ನೀವೇನು ಮಾಡುತ್ತೀರಿ??

ಪೂಜೆಯ ಬಳಿಕ ಕಸದ ಗಾಡಿಗೆ ಏಸೆಯುತ್ತಿರಿ ಅಂತಾದ್ರೆ ನಿಮಗೆ ಪೂಜೆಯ ಫಲ ಸಿಗೋದಿಲ್ಲ

ಯಾಕಂದ್ರೆ ನೀವು ನಿಮ್ಮ ಭಕ್ತಿ, ಭಾವ, ಪ್ರಾಥನೆಯನ್ನು ಹೂವಿನ ಮೂಲಕ ದೇವರಿಗೆ ಅರ್ಪಿಸಿರುತ್ತಿರಿ

ದೇವರು ಹಾಗೆ ನಿಮಗೆ ಶ್ರೇಯಸ್ಸು ಸಿಗಲಿ ಎಂದು ಹೂವಿನ ಮೂಲಕ ಆರ್ಶಿವಾದ ಮಾಡಿರುತ್ತಾರೆ

ಹೀಗಿರುವಾಗ ಮನೆಯ ಮಹಿಳೆಯರು ಹೂವಿನ ಮಾಲೆಯಿಂದ ಒಂದು ಹೂವನ್ನು ತಲೆಗೆ ಇಟ್ಟುಕೊಳ್ಳಿ, ಗಂಡಸರು ಹೂವನ್ನು ಕಿವಿಗೆ ಅಥವಾ ಕಿಸೆಯಲ್ಲಿ ಇಟ್ಟುಕೊಳ್ಳಿ

ಉಳಿದ ಹೂವನ್ನು ಎಸೆಯದೆ ನಿಮ್ಮ ಮನೆಯ ತೆಂಗಿನಮರದ ಬುಡಕ್ಕೆ ಹಾಕಿ ಅಥವಾ ನಿಮ್ಮ ಮನೆಯ ಹೂವಿನ ಪಾಟ್‌ಗಳ ಬುಡಕ್ಕೆ ಹಾಕಿ

ಹೀಗೆ ಮಾಡಿದ್ರೆ ದೇವರ ಆರ್ಶಿವಾದ ನಿಮ್ಮ ಮನೆಯಲ್ಲಿಯೇ ನೆಲೆಯಾಗಿರುತ್ತದೆ ಎಂದು ಹಿಂದೂ ಧರ್ಮ ತಿಳಿಸುತ್ತದೆ

ಈ 4 ರಾಶಿಯವರು ಏನೇ ಆದ್ರೂ ಐಸ್ ಥರ ಕೂಲ್‌ ಆಗಿಯೇ ಇರ್ತಾರೆ!