ವರಮಹಾಲಕ್ಷ್ಮಿ ವ್ರತದ ದಿನ ಈ ತಪ್ಪು ಮಾಡಬೇಡಿ!

ವರಮಹಾಲಕ್ಷ್ಮಿ ವ್ರತದ ಮಹತ್ವವನ್ನು ಅರಿತವನು ಈ ತಪ್ಪು ಮಾಡೋದಿಲ್ಲ

ಯಾಕಂದ್ರೆ ವೃತದ ದಿನ ಈ ತಪ್ಪನ್ನು ಮಾಡಿದ್ರೆ ಲಕ್ಷ್ಮಿಯ ಕೋಪಕ್ಕೆ ಗುರಿಯಾಗುತ್ತಾರಂತೆ

ಹಾಗಿದ್ರೆ ಯಾವ ತಪ್ಪು ಮಾಡಬಾರದು ಅಂತ ತಿಳಿಯೋಣ ಬನ್ನಿ

ವರಮಹಾಲಕ್ಷ್ಮಿ ವ್ರತದ ದಿನದಂದು ಮನೆಯಲ್ಲಿ ಮಾಂಸಹಾರ ಅಡುಗೆಯನ್ನು ಮಾಡಬೇಡಿ. ಮತ್ತು ಎಲ್ಲೂ ಮಾಂಸಹಾರದ ಅಡುಗೆಯನ್ನು ತಿನ್ನಬೇಡಿ

ದೂಮಪಾನ ಮಾಡಬೇಡಿ. ಇದು ಆರೋಗ್ಯಕ್ಕೂ ಕೆಟ್ಟದ್ದು ಮತ್ತು ವೃತದ ದಿನ ಈ ಅಭ್ಯಾಸವನ್ನು ಬಿಟ್ಟು ಬಿಡಿ

ಮಧ್ಯಪಾನ ಮಾಡಬೇಡಿ. ಈ ಅಭ್ಯಾಸ ಹಬ್ಬದ ವಾತಾವರಣವನ್ನು ಕೆಡಿಸುವುದರ ಜೊತೆಗೆ ನಿಮ್ಮ ನೆಮ್ಮದಿಯನ್ನು ಕಡಿಸುತ್ತದೆ

ಜೂಜು ಆಡಬೇಡಿ. ಲಕ್ಷ್ಮಿ ಹಬ್ಬದ ದಿನದಂದು ಬೆಟ್ಟಿಂಗ್‌ನಂತಹ ಜೂಜಾಟವನ್ನು ಆಡಬೇಡಿ

ವರಮಹಾಲಕ್ಷ್ಮಿ ವ್ರತದ ದಿನ ದಂಪತಿಗಳು ದೈಹಿಕವಾಗಿ ಒಂದಾಗಬಾರದು

ಇಂತಹ ತಪ್ಪುಗಳನ್ನು ಮಾಡಿದ್ರೆ ಲಕ್ಷ್ಮಿಯ ಕೃಪೆ ನಿಮಗೆ ಸಿಗೋದಿಲ್ಲ

Sanjeevani Plant: ರಾಮಾಯಣದಲ್ಲಿ ಲಕ್ಷ್ಮಣನ ಜೀವವನ್ನು ಉಳಿಸಿದ ಸಂಜೀವಿನಿ ಗಿಡಮೂಲಿಕೆ ಈಗಲೂ ಇದೆಯೇ?