ಬರ್ತ್‌ಡೇ ಆಚರಿಸುವಾಗ ಈ ತಪ್ಪು ಮಾಡಬೇಡಿ! ಜೀವಕ್ಕೆ ಕುತ್ತಾಗಬಹುದು
ಬರ್ತ್‌ಡೇ ಆಚರಿಸುವುದು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ
ಆ ದಿನ ಹೊಸ ಬಟ್ಟೆ ಹಾಕಿ, ದೇವಸ್ಥಾನಕ್ಕೆ ಹೋಗಿ ಬಂದು ಮನೆಯವರು ಮತ್ತು ಗೆಳೆಯರ ಜೊತೆ ಕೇಕ್ ಕಟ್ ಮಾಡಿ ಎಂಜಾಯ್ ಮಾಡಬೇಕು
ಆದ್ರೆ ಅದನ್ನು ಬಿಟ್ಟು ಈ ತಪ್ಪುಗಳನ್ನು ಯಾವತ್ತು ಮಾಡಬೇಡಿ
ಮೊದಲು ನಾವು ಕೇಕ್ ಮೇಲೆ ಕ್ಯಾಂಡಲ್ ಇಟ್ಟು ದೀಪ ಹಚ್ಚುತ್ತಿದ್ವಿ, ಆದ್ರೀಗ ಸ್ಪರ್ಕಲ್ ಬಳಕೆ ಮಾಡುತ್ತಿದ್ದೇವೆ. ಈ ಸ್ಪರ್ಕಲ್ ಬೆಂಕಿಯಿಂದ ಕೆಮಿಕಲ್ ಕೇಕ್ ಮೇಲೆ ಬಿದ್ದು ಕೇಕ್ ವಿಷವಾಗುವ ಸಾಧ್ಯತೆ ಇರುತ್ತದೆ
ಇನ್ನೊಂದು ವಿಚಾರ ಏನಂದ್ರೆ ಬರ್ತ್‌ಡೇ ದಿನ ಬಲೂನ್‌ಗಳಿಗೆ ಹೀಲಿಯಮ್ ಗ್ಯಾಸ್ ತುಂಬಿಸಬೇಡಿ
ಬೆಂಕಿಯ ಅವಘಡ ಸಂಭವಿಸಬಹುದು
ಹಾಗೆ ಇನ್ನೊಂದು ಮುಖ್ಯವಾದ ವಿಚಾರವೇನಂದ್ರೆ ಬರ್ತ್‌ಡೇ ಬಂಪ್ಸ್ ಎನ್ನುವ ಕೆಟ್ಟ ಆಚರಣೆಯನ್ನು ಮಾಡಬೇಡಿ
ಬರ್ತ್‌ಡೇ ಬಂಪ್ಸ್ ಅಂದ್ರೆ ಹುಟ್ಟುಹಬ್ಬ ಆಚರಿಸುವ ವ್ಯಕ್ತಿಗೆ ಖುಷಿಯಿಂದ ಹಿಗ್ಗಮುಗ್ಗ ಹೊಡೆಯೋದು
ಗೂಗಲ್ ಪ್ರಕಾರ 2023ರಿಂದ ಇಲ್ಲಿಯವರೆಗೆ ಸುಮಾರು 1000ಕ್ಕೂ ಅಧಿಕ ಜನ ಹುಟ್ಟುಹಬ್ಬದಂದೆ ಸತ್ತುಹೋಗಿದ್ದಾರಂತೆ
ಈ ತಪ್ಪುಗಳನ್ನು ಮಾಡದೇ ಖುಷಿಯಿಂದ ಬರ್ತ್‌ಡೇ ಆಚರಿಸಿ
'ಹೃದಯ'ವನ್ನು ಪ್ರೀತಿಸುವವರು ಈ 5 ಅಡುಗೆ ಎಣ್ಣೆಗಳನ್ನು ಕೂಡಲೇ ಮನೆಯಿಂದ ಹೊರಗಿಡಿ; ಇಲ್ಲದಿದ್ರೆ ನಿಮಗೇ ಅಪಾಯ!