ತಲೆಗೆ ಈ ಎಣ್ಣೆ ಹಾಕೋದು ವೇಸ್ಟ್!
ಚೆಂದದ ಕೂದಲು ನಮ್ಮದಾಗಬೇಕು ಅಂತ ಜನ ಯಾವುದೋ ಎಣ್ಣೆಯನ್ನು ಬಳಕೆ ಮಾಡುತ್ತಾರೆ
ಆದ್ರೆ ಇದು ತುಂಬಾ ಡೆಂಜರ್ ಅನ್ನೊದು ಹೆಚ್ಚಿನ ಜನರಿಗೆ ಗೊತ್ತಿಲ್ಲ
ಬನ್ನಿ, ಇಂದು ನಾವು ತಲೆಗೆ ಬಳಸಬಾರದಾದ ಎಣ್ಣೆಗಳು ಯಾವುದು ಅಂತ ತಿಳಿಯೋಣ
ಕರ್ಪೂರ ಎಣ್ಣೆ : ಈ ಎಣ್ಣೆ ಕೂದಲಿಗೆ ಉತ್ತಮ ಅನ್ನೊದಕ್ಕೆ ಯಾವ ಸಾಕ್ಷಿಯೂ ಇಲ್ಲವಂತೆ
ಕ್ಯಾಸ್ಟರ್ ಆಯಿಲ್. ಕ್ಯಾಸ್ಟರ್ ಆಯಿಲ್ ಕೆಲವರ ಕೂದಲಿಗೆ ಹಾನಿ ಮಾಡಬಹುದು
ನಿಂಬೆ ಎಣ್ಣೆ : ನಿಂಬೆ ಎಣ್ಣೆಯನ್ನು ತಲೆಗೆ ಬಳಸಬಾರದು
ಮಿನರಲ್ ಆಯಿಲ್ : ಈ ಎಣ್ಣೆ ಬಳಕೆ ಮಾಡೋದು ತಪ್ಪು ಎಂದು ಕೆಲ ವರದಿಗಳು ಹೇಳಿವೆ
ಆಲಿವ್ ಎಣ್ಣೆ : ಈ ಎಣ್ಣೆ ತಲೆಕೂದಲನ್ನು ಡ್ಯಾಮೆಜ್ ಮಾಡಬಹುದಾಗಿದೆ
ಈ ಎಣ್ಣೆಯನ್ನು ನೀವು ಬಳಸುತ್ತಿದ್ದರೆ, ಒಂದು ಬಾರೀ ವೈದ್ಯರನ್ನು ಕೇಳಿ ಬಳಕೆ ಮಾಡೋದು ಉತ್ತಮವಾಗಿದೆ
ಕಾಂತಿಯುತ ತ್ವಚೆಗೆ ಹಾಲನ್ನು ಹೀಗೆ ಬಳಸಿ; ಬೇಬಿ ಸ್ಕಿನ್ ನಿಮ್ಮದಾಗಿಸಿಕೊಳ್ಳಿ!
ಇದನ್ನೂ ಓದಿ