ಸಂಜೆ ಟೀ ಬೇಕು ಅಂತ ಅನಿಸೋದು ಕಾಮನ್, ಆದ್ರೆ ಮಮೂಲ್ ಟೀ ಕುಡಿಯೋದು ವೇಸ್ಟ್
ಹಾಗಿದ್ರೆ ಬನ್ನಿ, ಇವತ್ತು ಸ್ಪೆಷಲ್ ಟೀ ಮಾಡೋಣ
ಇವತ್ತು ನಾವು ಮಾಡುತ್ತಿರುವ ಟೀ ಹೆಸರು "ಊಲಾಂಗ್ ಟೀ"
ಇದೊಂದು ಚಹಾ ಸಸ್ಯದ ವಿಶೇಷ ಪ್ರಭೇದವಾಗಿದೆ
ಊಲಾಂಗ್ ಚಹಾದ ಎಲೆಗಳನ್ನು ಕೊಯ್ಲು ಮಾಡಿ ಈ ಟೀ ಮಾಡಲಾಗುತ್ತದೆ
ನೀವು ಮಮೂಲಿಯಾಗಿ ಮಾಡುವ ಟೀ ಹಾಗೆ ಈ ಟೀಯನ್ನು ಮಾಡಬೇಕು
ಇದರಿಂದ ಬರುವ ಟೀಯ ಸುವಾಸನೆ ಉತ್ತಮವಾಗಿರುತ್ತದೆ
ಈ ಟೀ ಕುಡಿಯೋದ್ರಿಂದ ತೂಕ ನಷ್ಟವಾಗುತ್ತದೆ
ಜೀರ್ಣಕ್ರಿಯೆಗೆ ಸಹಕಾರಿ ಮಾಡುತ್ತೆ
ಕ್ಯಾನ್ಸರ್, ಮಧುಮೇಹ, ಚರ್ಮದ ಸಮಸ್ಯೆಯನ್ನು ದೂರ ಮಾಡುತ್ತೆ
ಹೃದಯದ ಆರೋಗ್ಯ, ಮೆದುಳಿನ ಚಟುವಟಿಕೆಯನ್ನು ಹೆಚ್ಚಿಸುತ್ತದೆ
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಮೊಸರಿಗೆ ಈರುಳ್ಳಿ ಮಿಕ್ಸ್ ಮಾಡಿ ತಿನ್ನೋದು ಕೆಟ್ಟದ್ದಾ? ಇದರಿಂದ ಆರೋಗ್ಯನೇ ಹಾಳಾಗುತ್ತಾ?