ದ್ವಾರಕೀಶ್ ಕೊನೆಯ ಕ್ಷಣಗಳು ಹೀಗಿತ್ತು!

ದ್ವಾರಕೀಶ್ ಅವರು ಬೆಳಗ್ಗೆ 6.30 ಗೆ ಎದ್ದಿದ್ದರು

7 ಗಂಟೆಗೆ ಸರಿಯಾಗಿ ಕಾಫಿ ಕೊಡಿ ಅಂದಿದ್ದಾರೆ

ಮಲ್ಗತೀನಿ 10 ಗಂಟೆಗೆ ಎದ್ದೇಳಿಸಿ ಎಂದು ಮನೆಯವರಿಗೆ ತಿಳಿಸಿದ್ದಾರೆ

ಮನೆಯವರು‌ 9:45 ಎದ್ದೇಳಿಸಲು ಹೋಗಿದ್ದಾರೆ

ಆಗಾ ದ್ವಾರಕೀಶ್ ಅವರು ರೆಸ್ಪಾನ್ಸ್ ಮಾಡಲಿಲ್ಲ

ಪಲ್ಸ್ ಚೆಕ್ ಮಾಡುವಾಗ ಪಲ್ಸ್ ಸಿಗಲಿಲ್ಲವಂತೆ

ಮನೆಯವರು ಚೆಸ್ಟ್ ಕಂಪ್ರೇಶನ್ ಮಾಡೋಕೆ ಟ್ರೈ ಮಾಡಿದ್ರು

Dwarakish: ದ್ವಾರಕೀಶ್ ಅಪರೂಪದ ಫೋಟೋಸ್ ಇಲ್ಲಿವೆ ನೋಡಿ

ತಕ್ಷಣ ಡಾಕ್ಟರ್‌ಗೆ ಕಾಲ್ ಮಾಡಿ, ಬರಲು ಹೇಳಿದ್ದರು ಅವ್ರು ಬಂದು ,ಟ್ರೈ ಮಾಡಿದ್ರು ಆದ್ರೆ ಆಗಲಿಲ್ಲ