ದ್ವಾರಕೀಶ್ ಅಂತಿಮ ದರ್ಶನ ಪಡೆದ ಸಿನಿಗಣ್ಯರು!

ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ಕೊಟ್ಟ ದ್ವಾರಕೀಶ್ ಇನ್ನಿಲ್ಲ

ಅಂತಿಮ ದರ್ಶನವನ್ನು ಕೆಲ ಸಿನಿ ನಟ, ನಟಿಯರು ದ್ವಾರಕೀಶ್ ಮನೆಯಲ್ಲಿ ಪಡೆದರು

ಹಾಗೆ ಕೆಲ ಸಿನಿಗಣ್ಯರು ರವೀಂದ್ರ ಕಲಾಕ್ಷೇತ್ರಕ್ಕೆ ಬಂದು ದರ್ಶನವನ್ನು ಪಡೆದಿದ್ದಾರೆ

Dwarakish: ರವೀಂದ್ರ ಕಲಾಕ್ಷೇತ್ರದಲ್ಲಿ ದ್ವಾರಕೀಶ್ ಪಾರ್ಥಿವ ಶರೀರದ ಅಂತಿಮ ದರ್ಶನ ಆರಂಭ; ಮನೆಗೆ ಬಂದು ನೋವಿಗೆ ಹೆಗಲಾದ ಶಿವಣ್ಣ

ದ್ವಾರಕೀಶ್ ಅಂತಿಮ ದರ್ಶನದಲ್ಲಿ ಪಾಲ್ಗೊಂಡವರ ಫೋಟೋಸ್‌ ಇಲ್ಲಿದೆ

ಸುಧಾರಾಣಿ

ಸುದೀಪ್

ಡಿಂಗ್ರಿ ನಾಗರಾಜ್

ಶಿವರಾಜ್‌ ಕುಮಾರ್

ಮುಖ್ಯಮಂತ್ರಿ ಚಂದ್ರು

ರಮೇಶ್ ಅರವಿಂದ್

ದರ್ಶನ್ ತೂಗುದೀಪ

ಹಿರಿಯ ನಟಿ ಮಾಲಾಶ್ರಿ

ವಿನೋದ್ ರಾಜ್

ದೇವರಾಜ್

ವಿ ನಾಗೇಂದ್ರ ಪ್ರಸಾದ್‘

ಯಶ್‌

ದ್ರುವ ಸರ್ಜಾ

ಜಗ್ಗೇಶ್‌

ವಿ. ರವಿಚಂದ್ರನ್

ಹಂಸಲೇಖ

ತಬಲಾ ನಾಣಿ

ರಾಕ್‍ಲೈನ್ ವೆಂಕಟೇಶ್

ಮಾಳವಿಕ ಅವಿನಾಶ್

ಚರಣ್ ರಾಜ್

ಶ್ರೀ ಮುರಳಿ

ಎಂಎಸ್ ಉಮೇಶ್, ಹಿರಿಯ ಹಾಸ್ಯನಟ

ರವೀಂದ್ರ ಕಲಾಕ್ಷೇತ್ರದಿಂದ ಹೊರಟ ಪಾರ್ಥಿವ ಶರೀರ

Dwarakish Death: ದ್ವಾರಕೀಶ್ ನಿಧನಕ್ಕೆ ಪ್ರಧಾನಿ ಮೋದಿ, ರಜನಿಕಾಂತ್ ಸಂತಾಪ, ಗೆಳೆಯನ ಬಗ್ಗೆ ತಲೈವಾ ಹೇಳಿದ್ದೇನು ಗೊತ್ತಾ?