ಬದಲಾದ ಜೀವನಶೈಲಿ, ಸಮಯಕ್ಕೆ ಸರಿಯಾಗಿ ಆಹಾರ ಮತ್ತು ನೀರನ್ನು ತೆಗೆದುಕೊಳ್ಳದಿರುವುದು
ವೇಗವಾಗಿ ಆಹಾರ ಸೇವಿಸುವುದು, ನಿರಂತರ ಕಿರಿಕಿರಿ ಮತ್ತು ಕೋಪ ಸೇರಿದಂತೆ ವಿಪರೀತ ಮಾನಸಿಕ ಒತ್ತಡದ ಪರಿಣಾಮವಾಗಿ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ
ಇದರಿಂದ ಕೆಲ ಮಂದಿ ಪೈಲ್ಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ
ಸರಿಯಾದ ಜೀವನಶೈಲಿಯ ಕೊರತೆಯು ಮನುಷ್ಯನಿಗೆ ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ
ಚಳಿಗಾಲದಲ್ಲಿ ಪಪ್ಪಾಯಿ ತಿಂದ್ರೆ ಈ ರೋಗಗಳ ಕಾಟ ಎಂದಿಗೂ ಇರಲ್ಲ!
ಅದಕ್ಕಾಗಿ ಕೆಲ ಟಿಪ್ಸ್ ಫಾಲೋ ಮಾಡಬೇಕು ಅವು ಯಾವುವು ಎಂದು ನೋಡೋಣ ಬನ್ನಿ
ಬಾಳೆಹಣ್ಣುಗಳು ಫೈಬರ್ನಲ್ಲಿ ಸಮೃದ್ಧವಾಗಿವೆ. ಇದು ಆರೋಗ್ಯಕರ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ
ಕರುಳಿನ ಚಲನೆಯ ಸಮಯದಲ್ಲಿ ಒತ್ತಡವನ್ನು ಮತ್ತು ಮಲಬದ್ಧತೆಯ ಅಪಾಯವನ್ನು ಕಡಿಮೆ ಮಾಡುತ್ತದೆ
ಬಾಳೆಹಣ್ಣು ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಉಪ್ಪಿನಲ್ಲಿ ನೀರು ಸೇರಿದೆಯಾ? ಹಾಗಾದ್ರೆ ಹೀಗೆ ಮಾಡಿ
ಬಾಳೆಹಣ್ಣನ್ನು ಪೈಲ್ಸ್ ಬರದಂತೆ ತಿನ್ನಬೇಕೆಂದರೆ ಒಂದಿಷ್ಟು ಮುಂಜಾಗ್ರತೆ ವಹಿಸಬೇಕು. ಯಾವಾಗಲೂ ಸಂಪೂರ್ಣವಾಗಿ ಮಾಗಿದ ಬಾಳೆಹಣ್ಣುಗಳನ್ನು ಆರಿಸಿ
ಸುಲಭವಾದ ಜೀರ್ಣಕ್ರಿಯೆ ಮತ್ತು ಸರಿಯಾದ ಪೋಷಣೆಗಾಗಿ ಸಂಪೂರ್ಣವಾಗಿ ಮಾಗಿದ ಬಾಳೆಹಣ್ಣುಗಳನ್ನು ತಿನ್ನಿ
ಅದರಲ್ಲಿಯೂ ತಾಜಾ ಬಾಳೆಹಣ್ಣುಗಳನ್ನು ತಿನ್ನುವುದು ಬಹಳ ಮುಖ್ಯ
ಬಾಳೆಹಣ್ಣನ್ನು ಇತರ ಆಹಾರದೊಂದಿಗೆ ತಿನ್ನದೇ ನೇರವಾಗಿ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಬಾಳೆಹಣ್ಣನ್ನು ತಿನ್ನುವಾಗ ಚೆನ್ನಾಗಿ ಅಗಿಯಿರಿ
ರಾತ್ರಿ ಹೊತ್ತು ನೀವು ತಿನ್ನೋ ಆಹಾರದ ಕಡೆ ಇರಲಿ ಗಮನ; ಇಲ್ಲದಿದ್ರೆ ಪ್ರಾಣಕ್ಕೆ ಕುತ್ತು!