ಕಣ್ಣಿನ ಆರೋಗ್ಯಕ್ಕಾಗಿ ಇವುಗಳನ್ನು ತಿನ್ನಿ!
ಕಣ್ಣಿಗೆ ಸ್ಟ್ರೇಸ್ ಆಗೋದು, ನೋವು ಬರೋದು ಇತ್ತೀಚೆಗೆ ಕಾಮನ್ ಆಗಿದೆ
ಕಾರಣ ಹೆಚ್ಚಾಗಿ ಮೊಬೈಲ್ ಬಳಸುವುದು, ಅಥವಾ ಕಂಪ್ಯೂಟರ್ ಬಳಕೆಯಿಂದಲೂ ಆಗಿರಬಹುದು
ಬನ್ನಿ ಹಾಗಾದ್ರೆ, ಕಣ್ಣಿನ ಆರೋಗ್ಯಕ್ಕಾಗಿ ಏನು ತಿಂದ್ರೆ ಉತ್ತಮ ಅಂತ ತಿಳಿಯೋಣ
ನೀವು ಮಾಂಸಹಾರಿಯಾಗಿದ್ರೆ ಮೀನು ತಿನ್ನುವುದು ಉತ್ತಮ
ಕಚ್ಚಾ ಕೆಂಪು ಮೆಣಸನ್ನು ಅಡುಗೆಯಲ್ಲಿ ಬಳಸಿ ತಿನ್ನಿ
ದವಸ ಧಾನ್ಯಗಳನ್ನು ತಿನ್ನಿ
ಹಸಿರು ಎಲೆ, ತರಕಾರಿಗಳನ್ನು ತಿನ್ನಿ
ಕ್ಯಾರೆಟ್ ತಿನ್ನುವುದು ಉತ್ತಮ
ಮೊಟ್ಟೆ ತಿನ್ನುವುದರಿಂದ ಕಣ್ಣಿನ ಆರೋಗ್ಯ ಉತ್ತಮವಾಗುತ್ತದೆ
ಹೆಚ್ಚಾಗಿ ನೀರು ಕುಡಿಯಿರಿ ಇದರಿಂದ ಕಣ್ಣಿನ ದೃಷ್ಟಿ ಚೆನ್ನಾಗಿರುತ್ತದೆ
ಕೈಗೆ ಹಚ್ಚಿಕೊಂಡಿರುವ ಮೆಹಂದಿ ಡಾರ್ಕ್ ಕಲರ್ ಬರಬೇಕಂದ್ರೆ ಈ ಕೆಲಸ ಮಾಡಿ!
ಇದನ್ನೂ ಓದಿ