ಕಣ್ಣಿನ ದೃಷ್ಟಿ ಹೆಚ್ಚಿಸಲು ಇವುಗಳನ್ನು ತಿನ್ನಿ!

ಇತ್ತಿಚಿನ ದಿನಗಳಲ್ಲಿ ದೃಷ್ಟಿ ಸಮಸ್ಯೆ ಜನರನ್ನು ಭಾರೀ ಕಾಡುತ್ತಿದೆ

ಇದಕ್ಕೆ ಕಾರಣ, ಹೆಚ್ಚಾಗಿ ಮೊಬೈಲ್‌ ಬಳಸುವುದು, ಲ್ಯಾಪ್‌ಟಾಪ್‌ನಲ್ಲಿ ಹೆಚ್ಚಿನ ಸಮಯ ಕೆಲಸ ಮಾಡುವುದು

ಈ ಸಮಸ್ಯೆ ಹುಟ್ಟುತ್ತಿರುವಾಗಲೇ ಅದನ್ನು ದೂರ ಮಾಡುವುದು ಒಳ್ಳೆಯದು

ಈ ಸಮಸ್ಯೆಯಿಂದ ದೂರವಾಗಲು ಈ ಹಣ್ಣು, ತರಕಾರಿಯನ್ನು ತಿನ್ನಿ

ಸೌತೆಕಾಯಿ 

ಹಾಗಲಕಾಯಿ

ಕ್ಯಾರೆಟ್

ಕಿತ್ತಳೆ

ತರಕಾರಿಗಳು ಮತ್ತು ತರಕಾರಿಗಳ ಎಲೆಗಳು

ಇವುಗಳನ್ನು ಪ್ರತಿದಿನ ತಿಂದರೆ ದೃಷ್ಟಿ ಸಮಸ್ಯೆ ದೂರವಾಗಿ, ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ

Intelligent: ಈ 8 ಲಕ್ಷಣಗಳು ನಿಮ್ಮಲ್ಲಿದ್ದರೆ ನೀವು ಸಖತ್ ಬ್ರಿಲಿಯಂಟ್ ಅಂತ ಅರ್ಥ!