ಈ
ಚಾಕಲೇಟ್
ತಿಂದ್ರೆ
ವೀರ್ಯ
ಹೆಚ್ಚಾಗುತ್ತಂತೆ!
ಇತ್ತೀಚೆಗೆ ಕೆಲ ಜನರು ಹಲವಾರು ಕಾಯಿಲೆಗಳಿಂದ ತಲೆಕೆಡಿಸಿಕೊಂಡಿದ್ದಾರೆ
ಅಂತಹ ಸಮಸ್ಯೆಗಳಲ್ಲಿ ಈ ವೀರ್ಯ ಸಂಬಂಧಿತ ಕಾಯಿಲೆಗಳು ಕೂಡ ಹೌದು
ವೀರ್ಯ ಕೊರತೆಯ ಸಮಸ್ಯೆ ಇದ್ದರೆ, ಇವುಗಳನ್ನು ತಿನ್ನುವುದು ಉತ್ತಮವಾಗಿದೆ
ಮಸೂರ, ದಾಳಿಂಬೆ ಹಣ್ಣು
ವಿಟಮಿನ್ ಬಿ 12 ಮತ್ತು ವಿಟಮಿನ್ ಡಿ ಆಹಾರಗಳನ್ನು ಸೇವಿಸಿ
ನೀವು ಡಾರ್ಕ್ ಚಾಕೊಲೇಟ್ಗಳನ್ನು ತಿನ್ನೋದ್ರಿಂದ ವೀರ್ಯವನ್ನು ಹೆಚ್ಚಿಸಿಬಹುದು
ಕುಂಬಳಕಾಯಿ ಬೀಜಗಳನ್ನು ತಿನ್ನಿ
ವಿಟಮಿನ್ ಇ ಹಾಗೆ ಹಸಿರು ಎಲೆಗಳು ಮತ್ತು ತರಕಾರಿಗಳನ್ನು ತಿನ್ನಿ
ಈ ಆಹಾರಗಳಿಂದ ನೀವು ಸುಲಭವಾಗಿ ವೀರ್ಯವನ್ನು ಹೆಚ್ಚಿಸಬಹುದು