100 ಕೋಟಿ ದೋಖಾ ಆರೋಪ, Prakash Rajಗೆ ED ನೋಟಿಸ್

ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಕಳುಹಿಸಿದೆ

ತಿರುಚಿರಾಪಲ್ಲಿ ಮೂಲದ ಪ್ರಣವ್ ಜ್ಯುವೆಲ್ಲರ್ಸ್‍‍ಗೆ ಸಂಬಂಧಿಸಿದ 100 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪ್ರಕಾಶ್ ರಾಜ್ ಅವರನ್ನು ವಿಚಾರಣೆಗೆ ಹಾಜಾರಗುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ

ಪ್ರಣವ್ ಜ್ಯುವೆಲ್ಲರ್ಸ್ ವಿರುದ್ಧ ನೋಟಿಸ್ ಕಳುಹಿಸಲಾಗಿದೆ. ಇದರ ಮೇಲೆ ಜಾರಿ ನಿರ್ದೇಶನಾಲಯ ನವೆಂಬರ್ 20ರಂದು ರೈಡ್ ಮಾಡಿತ್ತು

ಈ ದಾಳಿ ಸಂದರ್ಭ ದಾಖಲೆಗಳಿಲ್ಲದ 23.70 ಲಕ್ಷ ನಗದು ಹಾಗೂ ಸ್ವಲ್ಪ ಚಿನ್ನ ಸಿಕ್ಕಿರುವುದಾಗಿ ಇಡಿ ತಿಳಿಸಿದೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಪ್ರಕಾಶ್ ರಾಜ್ ಅವರು ಈ ಜ್ಯುವೆಲ್ಲರಿ ರಾಯಭಾರಿಯಾಗಿದ್ದರು

ಮುಂದಿನ ವಾರದೊಳಗಾಗಿ ಚೆನ್ನೈ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ನಟನಿಗೆ ನೋಟಿಸ್‍ನಲ್ಲಿ ತಿಳಿಸಲಾಗಿದೆ

ಪ್ರಣವ್ ಜ್ಯುವೆಲ್ಲರ್ಸ್ ನಡೆಸುತ್ತಿದ್ದ ಬೋಗಸ್ ಗೋಲ್ಡ್ ಇನ್ವೆಸ್ಟ್ ಮೆಂಟ್ ಸ್ಕ್ರೀಮ್ ಆರೋಪದ ಪ್ರಕರಣದ ಹೆಚ್ಚಿನ ವಿಸ್ತೃತ ತನಿಖೆಗಾಗಿ ಪ್ರಕಾಶ್ ರಾಜ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಇಡಿ ತಿಳಿಸಿದೆ

ಪ್ರಣವ್ ಜ್ಯುವೆಲ್ಲರಿ ಜನರಿಂದ ಗೋಲ್ಡ್ ಇನ್ವೆಸ್ಟ್ ಮೆಂಟ್ ಹೆಸರಲ್ಲಿ 100 ಕೋಟಿ ಸಂಗ್ರಹಿಸಿತ್ತು

ಹೈ ರಿಟರ್ನ್ ಕೊಡುವುದಾಗಿ ಭರವಸೆ ಮೇಲೆ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ ಜನರಿಗೆ ಮರುಪಾವತಿ ಮಾಡಿಲ್ಲ ಎಂದು ಆರೋಪಿಸಲಾಗುತ್ತಿದೆ

ಪ್ರಣವ್ ಜ್ಯುವೆಲ್ಲರ್ಸ್ ಜನರಿಗೆ ಹಣ ಹಿಂತಿರುಗಿಸುವಲ್ಲಿ ವಿಫಲವಾಗಿದೆ. ಈ ಮೂಲಕ ಸುಮಾರು 100 ಕೋಟಿ ರೂಪಾಯಿಯಷ್ಟು ವಂಚನೆ ನಡೆಸಿದೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!