ಎಲ್ಲರೂ ಮೊಟ್ಟೆ ತಿನ್ನುತ್ತಾರೆ. ಮೊಟ್ಟೆಯಲ್ಲಿ ಅತೀ ಹೆಚ್ಚು ಪ್ರೋಟಿನ್‌ ಇದೆ ಅಂತ ಗೊತ್ತು.

ಆದ್ರೆ ಕೆಲವೊಮ್ಮೆ ಕೊಳೆತಿರೋ ಮೊಟ್ಟೆ ಕಂಡಿಹಿಡಿಯೋದು ಕಷ್ಟದ ಕೆಲಸ.

ಕೊಳೆತಿರೋ ಮೊಟ್ಟೆನ ಜಸ್ಟ್ 3 ಸೆಕೆಂಡ್‌‌ನಲ್ಲಿ ಹೀಗೆ ಕಂಡುಹಿಡಿಯಿರಿ

ಮೊಟ್ಟೆಯ ಲಾಭ ಯಾರಿಗೆ ಗೊತ್ತಿಲ್ಲ. ಮೊಟ್ಟೆಗಳು ಸಮತೋಲಿತ ಆಹಾರ ಪ್ರೋಟೀನ್ ಶೇಕರ್.

ನೀರಿನಲ್ಲಿ ತೇಲುತ್ತಿದ್ದರೆ ಆ ಮೊಟ್ಟೆಗಳು ಕೊಳೆತಿವೆ ಅಂತ ತಿಳಿದುಕೊಳ್ಳಿ.

ದಿನಕ್ಕೆ 1 ಮೊಟ್ಟೆಯನ್ನು ತಿನ್ನಬಹುದು. ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿ.

ಕೊಳೆತ ಮೊಟ್ಟೆಗಳನ್ನು ಗುರುತಿಸುವುದು ಹೇಗೆ?  ಅಂತ ನೀವು ಮನೆಯಲ್ಲೇ ಕಂಡುಹಿಡಿಯಬಹುದು.

ಮೊಟ್ಟೆಯನ್ನು ಒಡೆದು ಅಡುಗೆ ಮಾಡುವಾಗ ಅದನ್ನು ನೋಡಿ ಮೊಟ್ಟೆಯಲ್ಲಿ ಕೆಂಪು ರಕ್ತವಿದ್ದರೆ ತಕ್ಷಣ ಅದನ್ನು ತಿರಸ್ಕರಿಸಿ.

ಕೊಳೆತ ಮೊಟ್ಟೆಗಳ ವಾಸನೆಯು ತುಂಬಾ ಪ್ರಬಲವಾಗಿರುತ್ತದೆ.

ಒಮ್ಮೆಲೆ ಮೊಟ್ಟೆಗಳು ನೀರಿನಲ್ಲಿ ಮುಳುಗಿತು ಅಂದ್ರೆ ಅವು ತಾಜಾ ಮೊಟ್ಟೆಗಳು.

ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಸಿಗುತ್ತೆ ಹತ್ತಾರು ಆರೋಗ್ಯ ಲಾಭಗಳು!