ಮೈಸೂರು ನಗರದಲ್ಲಿ ವಿಶ್ವವಿಖ್ಯಾತ ದಸರಾ ಹಬ್ಬ ಕಳೆಗಟ್ಟಿದ್ದು ಅರಮನೆ ಆವರಣದಲ್ಲಿ ಗಜಪಡೆಗಳಿಗೆ ಅಲಂಕಾರ ಮಾಡಲಾಗಿದೆ
ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಹಬ್ಬದಲ್ಲಿ ಭಾಗವಹಿಸುವ ಆನೆಗಳಿಗೆ ವಿವಿಧ ಬಗೆಯ ಚಿತ್ತಾರಗಳ ಮೂಲಕ ಆನೆಗಳಿಗೆ ಚಿತ್ರಗಳನ್ನು ಬಿಡಿಸಲಾಗುತ್ತಿದೆ
ದಸರಾದ ಮೆರವಣಿಗೆಯಲ್ಲಿ ಭಾಗಿಯಾಗಲು ಗಜಪಡೆಗಳು ಭರ್ಜರಿ ಸಿದ್ಧತೆ ನಡೆಸಿಕೊಂಡಿವೆ
ನಂದಿಗಿರಿಧಾಮಕ್ಕೆ ಹರಿದು ಬಂದ ಜನ ಸಾಗರ!
ಈಗಾಗಲೇ ಜಂಬೂ ಸವಾರಿಗೆ ಬೇಕಾದ ತಾಲೀಮನ್ನು ಆನೆಗಳಿಗೆ ನೀಡಲಾಗಿದೆ
ಶಾಲಾ ಶಿಕ್ಷಕನಿಂದ ಅಲಂಕಾರ
ಪ್ರಯಾಣಿಕನ ಬ್ಯಾಗ್‌ನಲ್ಲಿತ್ತು 55 ಹೆಬ್ಬಾವು, 17 ಕಿಂಗ್ ಕೋಬ್ರಾ!
ದಸರಾದಲ್ಲಿ ಬಹು ಮುಖ್ಯ ಆಕರ್ಷಣೆ ಗಜ ಪಡೆಗೆ ದೇಹದ ಮೇಲೆ ಸಿಂಗರಿಸುವ ಚಿತ್ರಗಳು ಜನರನ್ನು ಆಕರ್ಷಣೆ ಮಾಡುತ್ತದೆ
ಪ್ರತಿ ವರ್ಷದಂತೆ ಈ ವರ್ಷವೂ ಗಜಪಡೆಗಳಿಗೆ ಸರ್ಕಾರಿ ಶಾಲೆಯ ಶಿಕ್ಷಕರಾದ ನಾಗಲಿಂಗಪ್ಪ ಬಡಿಗೇರವರ ತಂಡವು ಆನೆಗಳಿಗೆ ಚಿತ್ರಗಳನ್ನು 2004 ನೇ ಇಸವಿ ಯಿಂದಲೂ ಚಿತ್ರಗಳನ್ನು ಬಿಡಿಸಿಕೊಂಡು ಬಂದಿದ್ದಾರೆ
ನಾರಾಯಣ ಬಡಿಗೇರ್, ಮಧುಸೂದನ್ ಹೀಗೆ ಸ್ನೇಹಿತರ ತಂಡದಿಂದ ಚಿತ್ರಗಳನ್ನು ಬಿಡಿಸಿಕೊಂಡು ಬಂದಿದ್ದಾರೆ
ಹೂ ಬೆಲೆ ಭಾರೀ ಕುಸಿತ, ಸೌಂದರ್ಯದ ರಾಶಿಗೆ ರಸ್ತೆ ಬದಿಯೇ ಗತಿ!