ಸ್ಯಾಂಡಲ್‌ವುಡ್‌ನ ನಿನ್ನಿಂದಲೇ ಚಿತ್ರ ಖ್ಯಾತಿಯ ನಟಿ ಎರಿಕಾ ಫರ್ನಾಂಡಿಸ್ ಸಖತ್ ಹಾಟ್ ಫೋಟೋಸ್ ಶೇರ್ ಮಾಡಿದ್ದಾರೆ

ಬೀಚ್‌ನಲ್ಲಿ ಬಿಕಿನಿ ತೊಟ್ಟು ಸಖತ್ ಪೋಸ್ ಕೊಟ್ಟಿದ್ದಾರೆ. ಬೀಚ್‌ನಲ್ಲಿ ಓಡಾಡೋದೇ ಒಂದು ಖುಷಿ ಅನ್ನೋ ಅರ್ಥದಲ್ಲೂ ಬರೆದುಕೊಂಡಿದ್ದಾರೆ

ಕನ್ನಡದ ನಿನ್ನಿಂದಲೇ ಮತ್ತು ಬುಗುರಿ ಚಿತ್ರದಲ್ಲಿ ಎರಿಕಾ ಫರ್ನಾಂಡಿಸ್ ಅಭಿನಯಿಸಿದ್ದರು. ಈ ಸಿನಿಮಾಗಳು ಆದ್ಮೇಲೆ ಎರಿಕಾ ಫರ್ನಾಂಡಿಸ್ ಇತ್ತಕಡೆಗೆ ಮತ್ತೆ ಬಂದೇ ಇಲ್ಲ ನೋಡಿ

ಆದರೆ ಎರಿಕಾ ಫರ್ನಾಂಡಿಸ್ ಬಾಲಿವುಡ್‌ನಲ್ಲಿ ವೆಬ್ ಸಿರೀಸ್ ಮತ್ತು ಸೀರಿಯಲ್ ಅಂತಲೂ ಬ್ಯುಸಿ ಇದ್ದಾರೆ

ಹಸೆಮಣೆ ಏರಲು ರೆಡಿಯಾದ ತಾಪ್ಸಿ ಪನ್ನು! ಬಾಲಿವುಡ್ ಸೆಲೆಬ್ರಿಟಿಗಳನ್ನು ಮದುವೆಗೆ ಕರೆಯಲ್ವಂತೆ ಶಾರುಖ್ ಸಿನಿಮಾ ನಟಿ!

ಎರಿಕಾ ಫರ್ನಾಂಡಿಸ್ ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಪ್ರತಿ ಚಟುವಟಿಕೆಗಳನ್ನೂ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಳ್ಳುತ್ತಾರೆ

ಅದರಂತೆ ಇದೀಗ ಬೀಚ್‌ನಲ್ಲಿ ಪೋಸ್ ಕೊಟ್ಟಿರೋ ಫೋಟೋಗಳನ್ನ ಹಂಚಿಕೊಂಡಿದ್ದಾರೆ

ಎರಿಕಾ ಫರ್ನಾಂಡಿಸ್ ಶೇರ್ ಮಾಡಿರೋ ಫೋಟೋಗಳನ್ನ ಅನೇಕರು ಮೆಚ್ಚಿಕೊಂಡಿದ್ದಾರೆ

ಸೋ ಹಾಟ್ ಅಂತಲೂ ಕೆಲವ್ರು ಹೊಗಳಿದ್ದಾರೆ. ಇನ್ನು ಕೆಲವ್ರು ಬೀಚ್ ಗರ್ಲ್ ಅಂತಲೂ ಕೊಂಡಾಡಿದ್ದಾರೆ

ಬಾಲಿವುಡ್‌ನ ಎರಿಕಾ ಫರ್ನಾಂಡಿಸ್ ಸದ್ಯ ಬೀಚ್ ಟೈಮ್ ಅನ್ನ ಎಂಜಾಯ್ ಮಾಡುತ್ತಿದ್ದಾರೆ

 ಅದನ್ನ ಸಾಲುಗಳಲ್ಲಿ ಹೀಗೆ Beach time where you’re shore to have a good time ಬರೆದುಕೊಂಡಿದ್ದಾರೆ ನೋಡಿ

ಎರಿಕಾ ಫರ್ನಾಂಡಿಸ್ ಮೊದಲಿಗಿಂತಲೂ ಕೊಂಚ ದಪ್ಪ ಆಗಿದ್ದಾರೆ. ಈ ಮೊದಲು ತುಂಬಾನೆ ಸಣ್ಣ ಇದ್ದರು. ನಿನ್ನಿಂದಲೇ ಚಿತ್ರದ ಪೋಸ್ಟರ್ ನೋಡಿದ್ರೆ ನಿಮಗೆ ವ್ಯತ್ಯಾಸ ತಿಳಿಯುತ್ತದೆ ಅಂತಲೇ ಹೇಳಬಹುದು

ದಿ ಹಂಟಿಂಗ್ ಅನ್ನೋ ಈ ಸಿನಿಮಾ ಆದ್ಮೇಲೆ ಮತ್ತೆ ಯಾವುದೇ ಸಿನಿಮಾ ಮಾಡ್ತಿರೋ ಸುದ್ದಿ ಸದ್ಯಕ್ಕೆ ಇಲ್ವೇ ಇಲ್ಲ ಅಂತಲೇ ಹೇಳಬಹುದು ನೋಡಿ

Rashmika Mandanna: ಟ್ರಾನ್ಸ್​ಪರೆಂಟ್​ ಸೀರೆಯಲ್ಲಿ ಕೂರ್ಗ ಚೆಲುವೆ! ರಶ್ಮಿಕಾ ತೊಟ್ಟ ಈ ಸೀರೆ ಎಷ್ಟು ಲಕ್ಷ ಗೊತ್ತಾ?