ಕಣ್ಣಿನ ಕ್ಯಾನ್ಸರ್‌ ಲಕ್ಷಣಗಳು!

ನಮ್ಮ ದೇಹದ ಕೆಲವು ಅಂಗಗಳಿಗೆ ಕ್ಯಾನ್ಸರ್‌ ಎಂಬ ಕಾಯಿಲೆ ಬರುತ್ತದೆ

ಅಂತಹ ಅಂಗಗಳಲ್ಲಿ ನಮ್ಮ ಕಣ್ಣಗಳು ಕೂಡ

ಕಣ್ಣಿನ ಕ್ಯಾನ್ಸರ್‌ ಲಕ್ಷಣಗಳನ್ನು ನಾವು ತಿಳಿದುಕೊಳ್ಳುವುದು ಬಹಳ ಉತ್ತಮ

ಬನ್ನಿ ಹಾಗಾದ್ರೆ, ಕಣ್ಣಿನ ಕ್ಯಾನ್ಸರ್‌ ಲಕ್ಷಣಗಳನ್ನು ತಿಳಿದುಕೊಳ್ಳೋಣ

ಒಂದು ಕಣ್ಣಿನಲ್ಲಿ ಉಬ್ಬು ಕಾಣಿಸಿಕೊಳ್ಳುವುದು

ಸಂಪೂರ್ಣ ಅಥವಾ ಭಾಗಶಃ ದೃಷ್ಟಿ ನಷ್ಟವಾಗುವುದು

ಕಣ್ಣಿನಲ್ಲಿ ಅಥವಾ ಸುತ್ತಲೂ ನೋವು ಕಾಣಿಸಿಕೊಳ್ಳುವುದು

ಮಂದ ದೃಷ್ಟಿ ಆಗುವುದು

ಕಣ್ಣಿನ ನೋಟದಲ್ಲಿ ಬದಲಾವಣೆಯಾಗುವುದು

ಕಣ್ಣಿನ ಕೆರಳಿಕೆ, ಕೆಂಪು ಕಣ್ಣು ಅಥವಾ ಕಾಂಜಂಕ್ಟಿವಾ (ಕಾಂಜಂಕ್ಟಿವಿಟಿಸ್) ದೀರ್ಘಕಾಲದ ಉರಿಯೂತವಾಗುವುದು

ಈ ರೀತಿಯ ಲಕ್ಷಣಗಳು ಕಂಡಲ್ಲಿ ಕೂಡಲೇ ವೈದ್ಯರನ್ನು ಭೇಟಿಯಾಗಿ

Sleep: ಬೆಳಗಿನ ಜಾವ 3 ಗಂಟೆಗೆ ನಿದ್ರೆಯಿಂದ ಎಚ್ಚರ ಆಗ್ತಿದೆಯಾ? ನಿಮಗೆ ಪ್ರಕೃತಿ ಕೊಡ್ತಿರೋ ಸಿಗ್ನಲ್ ಇದು!