ಯುವನಟಿಯ ಜೊತೆ ಖ್ಯಾತ ನಿರ್ದೇಶಕ ನೈಟ್ ಪಾರ್ಟಿ ಮಾಡಿದ್ದು ಫೋಟೋಗಳು ವೈರಲ್ ಆಗಿದೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಯಾವುದಾದರೂ ಹೊಸ ವಿಷಯದೊಂದಿಗೆ ಸಿನಿಮಾ ಮಾಡುತ್ತಾರೆ.

RGV ಸಾಮಾಜಿಕ ಮಾಧ್ಯಮದಲ್ಲಿ ಸುಂದರ ಹುಡುಗಿಯೊಂದಿಗಿನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮಾಸೂಮ್ ಶಂಕರ್ ಎಂಬ ಯುವತಿ ಜೊತೆ ಪಾರ್ಟಿ ಕೂಡ ಮಾಡಿದ್ದಾರೆ.

ಈ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

RGV ಅವರು ಪಾರ್ಟಿ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಯುವನಟಿಯ ಜೊತೆ ಡೈರೆಕ್ಟರ್ ಪಾರ್ಟಿಗೆ ಹೋದಂತೆ ಕಂಡುಬಂದಿದೆ.

ಅವರ ಡಿನ್ನರ್ ಡೇಟ್ ಪಾರ್ಟಿಯ ಪೋಟೋಗಳು ಲೀಕ್ ಆಗಿ ವೈರಲ್ ಆಗಿವೆ.

ನೆಟ್ಟಿಗರು ವರ್ಮಾ ಜೊತೆ ಹೊಸ ಹುಡುಗಿ ಯಾರು ಎಂದು ಹುಡುಕುತ್ತಿದ್ದಾರೆ.

ಯಂಗ್ ನಟಿ 61 ವರ್ಷದ ಡೈರೆಕ್ಟರ್ ಜೊತೆ ಮಸ್ತ್ ಪಾರ್ಟಿ ಮಾಡಿದ್ದಾರೆ.

ಸಿನಿಮಾಗಳಿಲ್ಲದಿದ್ರೂ ನಟಿ ಹನಿ ರೋಸ್ ಗಳಿಸುತ್ತಿದ್ದಾರೆ ಭಾರೀ ಹಣ!